Latestಬೆಂಗಳೂರು-Bengaluruರಾಜ್ಯ-Karnataka

ಬಿಸಿಲಿನ ಬೇಗೆಗೆ ಬೆಂದು ಹೋಗುತ್ತಿರುವ ರಾಜ್ಯದ ಜನರು

-ಬಿಸಿಲಿಗೆ ಬೆಂದು ಹೋಗಿರುವ ಬೆಂದಕಾಳೂರು ಮಂದಿ

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಬಿಸಿಲಿಗೆ (Summer) ಜನ ತತ್ತರಿಸಿ ಹೋಗುತ್ತಿದ್ದಾರೆ. ಇನ್ನು ಒಂದು ವಾರ ರಾಜ್ಯದಲ್ಲಿ ಉಷ್ಟ ಅಲೆಗಳಿರಲ್ಲಿವೆ ಎಂದು ಹವಮಾನ (Weather) ಇಲಾಖೆ ಎಚ್ಚರಿಕ್ಕೆ ನೀಡಿದೆ.

ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ಜನರು ಬೆಂದು ಹೋಗುತ್ತಿದ್ದಾರೆ. ಆದರೆ ಇದೇ ವೇಳೆ ಬಿಸಿಲಿನ ತಾಪ ಸುಮಾಎಉ 40 ಡಿಗ್ರಿಗಳ ಗಡಿ ದಾಟ್ಟಿದೆ. ದಿನೇ ದಿನೇ ರಾಜ್ಯದಲ್ಲಿ ಕಾಡು ಬಿಸಿಲು ಕಾಡುತ್ತಿದೆ. ಕಲಬುರಗಿ, ರಾಯಚೂರು, ಗದಗ ಜೆಲ್ಲೆಗಳಲ್ಲಿ 40 ಕ್ಕಿಂತಲೂ ಹೆಚ್ಚು ತಾಪಮಾನ ದಾಖಲೆಯಾಗಿದೆ. ಸಿಲಿಕಾನ್ ಸಿಟಿಯಲ್ಲಿ 1 ವಾರ 37 – 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದನ್ನೂ ಓದಿ: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಭೋಜಪುರಿ ನಟಿ ಅಮೃತಾ ಪಾಂಡೆ

https://youtu.be/BNwwXuWwJxU?si=E8Lv09ztEPDDger2

ಕಳೆದ 1 ವಾರ ಗರಿಷ್ಠ ಉಷ್ಣಾಂಶ ನೋಡುವುದಾದರೆ
* ಏಪ್ರಿಲ್ 21 :- 37.4
* ಏಪ್ರಿಲ್ 22:- 37.2
* ಏಪ್ರಿಲ್ 23:- 37.6
* ಏಪ್ರಿಲ್ 24:- 37.6
* ಏಪ್ರಿಲ್ 25:- 37.4
* ಏಪ್ರಿಲ್ 26:- 37.4
* ಏಪ್ರಿಲ್ 27:- 38.0
* ಏಪ್ರಿಲ್ 28:- 38.5

ರಾಜ್ಯದಲ್ಲಿ ಇನ್ನು 5 ದಿನಗಳ ಕಲಾ ಬಿಸಿ ಗಾಳಿ ಇರಲ್ಲಿದೆ. ಒಂದು ವಾರ ರಾಜ್ಯದಲ್ಲಿ ಉಷ್ಣಾ ಅಲೆಗಳು ಇರಲಿವೆ ಎಂದು ಹವಮಾನ ಇಳಾಖೆ ಎಚ್ಚರಿಕೆ ನೀಡಿದೆ. ಅದಷ್ಟು ಬಿಸಿಲಿನಲ್ಲಿ ಹೋಗುವುದನ್ನು ಕಡಿಮೆ ಮಾಡಬೇಕು. ತಂಪು ಪಾನಿಯಗಳನ್ನು ಮತ್ತು ನೀರು ಕುಡಿಯುವುದು ಒಳ್ಳೆಯದು. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಹೆಚ್‌ಡಿಕೆ

Share with Friends
author avatar
News Desk