ಸಿಎಂ ಸಿದ್ದರಾಮಯ್ಯ ಲಿಂಗಾಯತರ ಕ್ಷಮೆ ಕೇಳುವಂತೆ ಶ್ರೀಗಳ ಒತ್ತಾಯ
ಬೆಳಗಾವಿ : ರಾಜ್ಯದ ಮಖ್ಯಮಂತ್ರಿಗಳು ಲಿಂಗಾಯತರ ಕ್ಷಮೆ ಕೇಳಬೇಕು,
ಲಿಂಗಾಯತ ಮೀಸಲಾತಿ ಹೋರಾಟ ಕುರಿತು ಪ್ರೆಸ್ ಮೀಟ್
ಹಿಂಸಾತ್ಮಕ ಕ್ರಿಯೆಗೆ ತಲುಪಿದ ನಿಮಿತ್ಯ ಕ್ಷಮೆ ಯಾಚಿಸಲು ಒತ್ತಾಯ
ಪ್ರತಿಭಟನೆಗೆ ಸ್ಥಳದಲ್ಲಿ ಅವಕಾಶ ಕೊಡಬೇಕು ಅಧಿಕಾರಿಗಳಿಗೆ ಒತ್ತಾಯ
ಪೊಲೀಸ್ ಕೊರತೆ ಹಿನ್ನಲೆ ಇವತ್ತು ಪಂಚಮಶಾಲಿಯವರ ಸಾಂಕೇತಿಕ್ ಪ್ರತಿಭಟನೆ
ನಾಳೆ ಬಸವನಗೌಡ ಪಾಟೀಲ್ ಯತ್ನಾಳ್ ಮುಂದಾಳತ್ವದಲ್ಲಿ ಪ್ರತಿಭಟನೆ ಚಾಲನೆ
ಪಂಚಮಶಾಲಿ ಪೀಠದ ಶ್ರೀಗಳು ಹಾಗೂ ಮುಖಂಡ ರಿಂದ ಬೆಳಗಾವಿ ಯಲ್ಲಿ ಪತ್ರಿಕಾಗೋಷ್ಠಿ.
