EntertainmentLatest

ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ ಗೌರವ; ಅವಾರ್ಡ್ ಬಳಿಕ ಕುಟುಂಬದೊಂದಿಗೆ ಔತಣಕೂಟದಲ್ಲಿ ಭಾಗಿ

ತೆಲುಗು ಹೆಸರಾಂತ ಹಾಗೂ ಖ್ಯತ ನಟ ಚಿರಂಜೀವಿ ಅವರಿಗೆ ಮೆ 9 ರಂದು ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ರಾಷ್ಟçಪತಿ ದ್ರೌಪದಿ ಮೂರ್ಮು ಅವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಪದ್ಮ ಅವಾಡ್ ಬಳಿಕ ಔತಣಕೂಟ ಏರ್ಪಡಿಸಲಾಗಿತ್ತು. ಚಿರಂಜೀವಿ ಜೊತೆಗೆ ಪತ್ನಿ ಸುರೇಖಾ, ಮಗ ರಾಮ್‌ಚರಣ್, ಸೊಸೆ ಉಪಾಸನಾ ಕೊನಿಡೆಲಾ ಅವರು ಸಹ ಔತಣಕೂಡದಲ್ಲಿ ಭಾಗಿಯಾಗಿದ್ದರು.

ಚಿರಂಜೀವಿ ಅವರು ಚಿತ್ರರಂಗಕ್ಕೆ ನೀಡಿದ ಕೂಡುಗೆಯನ್ನ ಆಧರಿಸಿ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿದೆ. ಇದು ಅವರ ಅಭಿಮಾನಿಗಳಿಗೆ ಬಾರಿ ಖುಷಿ ತಂದುಕೊಟ್ಟಿದೆ.

Share with Friends
author avatar
News Desk