Crime NewsLatestಬಳ್ಳಾರಿ-Ballaryರಾಜ್ಯ-Karnataka

ಜಿಂದಲ್ ಕಾರ್ಖೆನೆಯಲ್ಲಿ ಅಪಘಾತ- ನೀರಿಗೆ ಬಿದ್ದು 3 ಸಾವು

ಬಳ್ಳಾರಿ: ಜಿಂದಲ್ ಉಕ್ಕಿನ ಕಾರ್ಖಾನೆಯಲ್ಲಿ (Jindal Factory) ನೀರಿನ ಹೊಂಡಕ್ಕೆ (Water tanker) ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಸಂಡೂರು ಬಳ್ತಾಳಾರಿ ಲೂಕಿನ ತೋರಣಗಲ್ಲು ಬಳಿ ನಡೆದಿದೆ.

ಭುವನಹಳ್ಳಿ ಮೂಲದ ಜೆಡೆಪ್ಪ, ಬೆಂಗಳೂರು ಮೂಲದ ಸುಶಾಂತ, ಚೆನೈ ಮೂಲದ ಮಹಾದೇವನ್ ಮೃತ ದುರ್ದೈವಿಗಳು. ನೀರಿನ ಹೊಂಡಕ್ಕೆ ಜೋಡಿಸಲಾಗಿದ್ದ ಪೈಪ್‌ನಲ್ಲಿ ಸಮಸ್ಯೆ ಕಂಡು ಬಂದಿತ್ತು. ಅದನ್ನು ರಿಪೇರಿ ಮಾಡಲ್ಲೇಂದು ಮೂವರು ಹೋಗಿದ್ದಾರೆ. ಇದನ್ನೂ ಓದಿ: SSLC ಪಾಸಾದ ಕುಷಿಯಲ್ಲಿದ್ದ ವಿದ್ಯಾರ್ಥಿನಿಯ ಭೀಕರ ಕೊಲೆ – ರುಂಡ-ಮುಂಡ ಬೇರ್ಪಡಿಸಿ ವಿಕೃತಿ

https://youtu.be/XMh0gUEtwQ4?si=Zk-PDVyvLeRMNN-c

ನೀರನ್ನು ನಿಲ್ಲಿಸದೆ ದುರಸ್ತಿ ಕಾರ್ಯ ಮಾಡುವಾಗ, ಪೈಪ್‌ನಲ್ಲಿ ಬರುತ್ತಿದ್ದ ನೀರಿನ ರಭಸಕ್ಕೆ ಮೊದಲು ಮಹಾದೇವನ್ ಹೊಂಡದಲ್ಲಿ ಬಿದಿದ್ದಾರೆ. ಬಳಿಕ ಈತನನ್ನು ರಕ್ಷಿಸಲು ಹೋಗಿ ಉಳಿದ ಇಬ್ಬರು ಕೂಡ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ ಅಬ್ಬರ

ತೋರಣಗಲ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಪೆನ್‌ಡ್ರೈವ್‌ ಪ್ರಕರಣ: ಪ್ರಜ್ವಲ್ ವಿರುದ್ಧ ಸುಳ್ಳು ದೂರು ನೀಡುವಂತೆ ಸಂತ್ರಸ್ತೆಗೆ ಬೆದರಿಕೆ

https://youtu.be/PsNwh7YFS5Y?si=5QvkivA1TvMxE7fn
Share with Friends
author avatar
News Desk