Crime NewsLatestಬೆಂಗಳೂರು-Bengaluruರಾಜ್ಯ-Karnataka

ಕೆಸಿ ಜನರಲ್ ಆಸ್ಪತ್ರೆ ಯಲ್ಲಿ ಮತ್ತೊಂದು ಅಮಾನವೀಯ ಘಟನೆ

ಬೆಂಗಳೂರು: ಕೆಸಿ ಜನರಲ್ (KC General) ಆಸ್ಪತ್ರೆಯ ಸಿಬ್ಬಂದಿ ICUನಲ್ಲಿ ಇದ್ದ ವ್ಯಕ್ತಿಗೆ ರಕ್ತ ಬರುವ ಹಾಗೆ ಹೊಡೆದ ಅಮಾನವೀಯ ಘಟನೆ ಶುಕ್ರವಾರ ನಡೆದಿದೆ.

ನೆಲಮಂಗಲ(Nelamangla) ಮೂಲದ ವೆಂಕಟೇಶ್ ಎಂಬವರಿಗೆ ಇಗ್ಗಾ ಮುಗ್ಗ ತಳಿಸಿದ್ದಾರೆ. ವೆಂಕಟೇಶ್ ವಿಷ ಸೇವಿಸಿ ಐಸಿಯು ಘಟಕ ಸೇರಿದ್ದರು. ಆಸ್ಪತ್ರೆಯ ಸಿಬ್ಬಂದಿಯಾದ ವಾರ್ಡ್ ಬಾಯಿ ಧನಂಜಯ್ ಎಂಬಾತ ಹೊಡೆದಿರುವ ಶಂಕೆ ವ್ಯಕ್ತವಾಗಿದೆ.ಇದನ್ನೂ ಓದಿ: ವರ್ಷದ ಹಿಂದೆ ಮೈಸೂರಲ್ಲಿ ಮೋದಿ ತಂಗಿದ್ದ ಹೋಟೆಲ್ ಬಿಲ್ 80 ಲಕ್ಷ ಬಾಕಿ!

https://youtu.be/U8u0xL467TE?si=im1Ka28zgcO8D4P-

ಘಟನೆ ನಿನ್ನೆ ರಾತ್ರಿ ನಡೆದಿದ್ದು, ಇವರೆಗೂ ಕೂಡ ಘಟನೆ ಸ್ಥಳಕ್ಕೆ ಯಾರು ಕೂಡ ಪರಿಶೀಲನೆ ನಡೆಸಿಲ್ಲ. ಆಸ್ಪತ್ರೆಯ ಗಮನಕ್ಕೆ ತಂದ್ರು ಸಿಬ್ಬಂದಿ ಇವರೆಗೂ ಕ್ಯಾರೇ ಎಂದಿಲ್ಲ. ವೆಂಕಟೇಶ್ ಸಂಬಂಧಿಕರಿಂದ ಆಸ್ಪತ್ರೆ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಫಾರ್ಮ್‍ಹೌಸ್‍ನಲ್ಲಿ ರೇವ್ ಪಾರ್ಟಿ ಪ್ರಕರಣ- ನಟಿ ಹೇಮಾಗೆ ಸಿಸಿಬಿ ನೋಟಿಸ್

ಆಸ್ಪತ್ರೆ ಬೇಜವಾಬ್ದಾರಿತನದ ವಿರುದ್ಧ ಗಾಯಾಳು ವೆಂಕಟೇಶ್ ಸಂಬಂಧಿಕರಿಂದ ಆಕ್ರೋಶ.ಇದನ್ನೂ ಓದಿ: ಸಿನಿಮಾದಿಂದ ದೂರವೇ ಉಳಿದ ಬಾಲಯ್ಯ

https://youtu.be/8HO4VosUuaI?si=GE3MM9Xtd5JYnSR-
Share with Friends
author avatar
News Desk