ನಾಳೆ ಬೆಳಗಾವಿಗೆ ಮೋಹನ್ ಭಾಗವತ್
ಬೆಳಗಾವಿ:ರಾಷ್ಟ್ರೀಯ ಸ್ವಯಂ ಸೇವಾಸಂಘ (RSS) ರಾಷ್ಟ್ರೀಯ ಸಂಚಾಲಕ ಮೋಹನ್ ಭಾಗವಾತ ನಾಳೆ ಬೆಳಗಾವಿಗೆ ಆಗಮಿಸಲಿದ್ದಾರೆ.
ಅಂತಾರಾಷ್ಟ್ರೀಯ ಗುರುಗಳಾದ ಶ್ರೀ ಆರ್. ಡಿ. ರಾನಡೆ ಅವರಿಂದ 1924ರಲ್ಲಿ ಪುಣೆಯಲ್ಲಿ ಸಂಸ್ಥಾಪಿತ, ನಂತರ 1952ರಲ್ಲಿ ಇಲ್ಲಿನ ಹಿಂದವಾಡಿಯಲ್ಲಿ ಕಾರ್ಯಾರಂಭ ಮಾಡಿದ ‘ಕಂಪೇರೇಟಿವ್ ಫಿಲಾಸಫಿ ಆ್ಯಂಡ್ ರಿಲಿಜನ್’ ಅಕಾಡೆಮಿಯ 100ವರ್ಷದ ಆಚರಣೆ ನಿಮಿತ್ತ ಭಾಗವತ್ ಆಗಮಿಸಲಿದ್ದಾರೆ.
ಧಾರ್ಮಿಕ, ಉತ್ತೇಜನಾತ್ಮಕ, ಸೃಜನಶೀಲ ಕಾರ್ಯಕ್ರಮಗಳು ಆ. 1ರಿಂದ ಮೂರು ದಿನ ನಡೆಯಲಿವೆ. ಮೋಹನ್ ಭಗವತ್ ಶತಮಾನೋತ್ಸವ ಉದ್ಘಾಟಿಸಲಿದ್ದಾರೆ. ಸಾವಿರಾರು ಶೃದ್ಧಾಳುಗಳು ರಾನಡೆ ಮಂದಿರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
- Asian Games 2026: ಭಾರತ vs ಜಪಾನ್ ಐತಿಹಾಸಿಕ ಟಿ20 ಪಂದ್ಯ! ಯಾವಾಗ, ಎಲ್ಲಿ ವೀಕ್ಷಿಸಬೇಕು? ಇಲ್ಲಿದೆ ಸಂಪೂರ್ಣ ವಿವರ
- ವಿಧಾನಸಭೆ, ಪರಿಷತ್ನಲ್ಲಿ 2 ಚರಣಕ್ಕೆ ವಂದೇ ಮಾತರಂ ಅಂತ್ಯ
- ಧರ್ಮಸ್ಥಳ ಸೌಜನ್ಯಾ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ
- ಕುಣಿಗಲ್ ತಾಲೂಕಿನ ಜಾಣಗೆರೆ ಗ್ರಾಮದಲ್ಲಿ ಅಕ್ರಮ ಪೈಪ್ಲೈನ್ ತೆರವು
- ಹಸಿ ಒಣ ಕಸ ಬೇರ್ಪಡಿಸದ ಪಿವಿಆರ್, ಫೋರಂ ಮಾಲ್ಗೆ ದಂಡ
