Crime NewsLatestಬೆಂಗಳೂರು-Bengaluruರಾಜ್ಯ-Karnataka

Breaking: ರೈಲ್ವೆ ಟ್ರಾಕ್‌ ಮೇಲೆ ವ್ಯಕ್ತಿಯ ಶವ ಪತ್ತೆ- ಕೊಲೆಯೋ, ಆತ್ಮಹತ್ಯೆಯೋ?

ಬೆಂಗಳೂರು: ಅನಾಥವಾಗಿ ವ್ಯಕ್ತಿಯ ಛಿದ್ರ ಛಿದ್ರವಾಗಿ ಶವ ನಗರದ ಕೊಡಿಗೆಹಳ್ಳಿ ರೈಲ್ವೆ ಟ್ರಾಕ್‌ ಮೇಲೆ ಪತ್ತೆಯಾಗಿದೆ.

ವ್ಯಕ್ತಿಯ ಮೃತದೇಹವೊಂದು ಛಿದ್ರ ಛಿದ್ರವಾಗಿ ಪತ್ತೆಯಾಗಿದ್ದು, ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

-This is Breaking News more Details are Awaited

Share with Friends
author avatar
News Desk