LatestTop StoriesWeather

ಸಿಲಿಕಾನ್‌ ಸಿಟಿಯಲ್ಲಿ ಬೆಳ್ಳಂ ಬೆಳಗ್ಗೆ ಕೂಲ್ ಕೂಲ್ ವಾತಾವರಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು ಕೂಲ್ ಕೂಲ್ ವಾತಾವರಣ ಇದ್ದು, ಜನರಿಗೆ ಚಳಿಯ ಅನುಭವವಾಗಿದೆ.

ಇಂದು ಬೆಳಗ್ಗೆಯಿಂದ ನಗರದಲಲಿ ಮೋಡ ಕವಿದ ವಾತಾವರಣವಿದ್ದು, ಹಲವೆಡೆ ಮಳೆಯಾಗುವ ಸಾಧ್ಯೆತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ರಾಜ್ಯ ರಾಜಧಾನಿಯಲ್ಲಿ ವೈಟ್‌ ಟಾಪಿಂಗ್‌ಗೆ ಬಿಬಿಎಂಪಿ ಸಿದ್ಧತೆ

https://youtu.be/JCrzNBZiNqk?si=IarKqR6tHSzmty5q

ಜೊತೆಗೆ ಜನರಿಗೆ ಚಳಿಯ ಅನುಭವವಾಗಿದ್ದು, ಮಂದಿನ 3-4 ದಿನ ಇದೆ ವಾತವಾರಣ ಮುಂದುವರೆಯಲಿದೆ ಎಂದು ಸೂಚನೆ ನೀಡಿದೆ. ಇದನ್ನೂ ಓದಿ: ದರ್ಶನ್ ಖೈದಿ ನಂಬರಿನಲ್ಲಿ ಮಗುವಿನ ಪೊಟೋ ಶೂಟ್‌ ಮಾಡಿಸಿದ ಅಭಿಮಾನಿಗೆ ಸಂಕಷ್ಟ

ಇನ್ನೂ ಕರವಾಳಿ ಮಲೆನಾಡು ಭಾಗದಲ್ಲಿ ಭಾರೀ ಮಳೆಯ ಮೂನ್ಸೂಚನೆ ನೀಡಿದೆ. ಉ.ಕನ್ನಡ,ದ.ಕನ್ನಡಣ, ಉಡುಪಿ, ಕೊಡಗು,ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೆಲವು ಜೆಲೆಗಳಲಲ್ಲಿ ಒಂದೆರೆಡು ಸ್ಥಳಗಳಿಗೆ ಭಾರೀ ಮಳೆಯ ಮೂನ್ಸೂಚನೆಯನ್ನ ಹವಮಾನ ಇಲಾಖೆ ನೀಡಿದೆ. ಇದನ್ನೂ ಓದಿ: ಹತ್ರಾಸ್‌ ಕಾಲ್ತುಳಿತಕ್ಕೆ ಮಹಿಳೆಯರು ಮಕ್ಕಳು ಸೇರಿ 116 ಮಂದಿ ಬಲಿ

https://youtu.be/b03YHoA-9aw?si=5-vsXZ3S5t6852Pa
Share with Friends
author avatar
News Desk