×

📢 Join Our WhatsApp Channel

Get latest News Updates directly on WhatsApp.

Join Now
TOP STORIES Karnataka National World Entertainment Sports Politics Bengaluru
Skip to content
Just in :
  • ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ : ಎರಡು ಪ್ರತ್ಯೇಕ ಪ್ರಕರಣ ದಾಖಲು
  • ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆಗೆ ಎಂಬಿಪಿ ಒತ್ತಾಯ
  • ಗುರುವಾರ ಹಾಲಿನ ದರ ಏರಿಕೆ ಪ್ರಕಟ..!
  • ಆರ್ ಎಸ್ ಎಸ್ -ಬಿಜೆಪಿಯವರನ್ನು ಬೆಂಗಳೂರು ಬಿಟ್ಟು ಓಡಿಸಿ- ಹರಿಪ್ರಸಾದ್
  • ಬಸವರಾಜ್ ಕನ್ನಾಳೆ ಡೈರಿಯಲ್ಲಿ ಹಣದ ಲೆಕ್ಕ ಪತ್ತೆ
September 29, 2026
LIVE
  • Top Stories
  • Karnataka
  • Nation
  • World
  • Entertainment
  • Sports
  • Politics
  • District News
  • Namma Bengaluru
September 29, 2026
  • Top Stories
  • Karnataka
  • Nation
  • World
  • Entertainment
  • Sports
  • Politics
  • District News
  • Namma Bengaluru
LIVE
LatestTop Storiesಜಿಲ್ಲಾ ಸುದ್ದಿಗಳು | District Newsಬೆಂಗಳೂರು-Bengaluru

ಬಸವರಾಜ್ ಕನ್ನಾಳೆ ಡೈರಿಯಲ್ಲಿ ಹಣದ ಲೆಕ್ಕ ಪತ್ತೆ

September 29, 2026 Digital Desk 1 min read

ಬೆಂಗಳೂರು.ಸೆ.29- ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆ ಚುರುಕುಗೊಂಡಿರುವ ಬೆನ್ನಲ್ಲೇ, ಆರೋಪಿ ಬಸವರಾಜ್ ಕನ್ನಾಳೆ ಮನೆಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ)ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ ಹಣದ ಲೆಕ್ಕ ಹೊಂದಿರುವ ಡೈರಿ ಪತ್ತೆಯಾಗಿದೆ.

ಅಭ್ಯರ್ಥಿಗಳಿಂದ ಪಡೆಯಬೇಕಿದ್ದ ಹಣ, ಪಾವತಿಯಾಗಿರುವ ಮೊತ್ತ ಹಾಗೂ ಬಾಕಿ ಉಳಿದಿರುವ ಹಣದ ವಿವರಗಳನ್ನು ಬಸವರಾಜ್ ಕನ್ನಾಳೆ ಡೈರಿಯಲ್ಲಿ ದಾಖಲಿಸಿಕೊಂಡಿದ್ದ ಎನ್ನಲಾಗಿದ್ದು, ಕೆಲವು ಅಭ್ಯರ್ಥಿಗಳ ಹೆಸರುಗಳ ಜತೆಗೆ ನಿರ್ದಿಷ್ಟ ಮೊತ್ತಗಳನ್ನೂ ನಮೂದಿಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಡೈರಿಯಲ್ಲಿನ ಒಂದು ಹಾಳೆಯಲ್ಲಿ ಎಂಟು ಅಭ್ಯರ್ಥಿಗಳಿಂದ ಬರಬೇಕಿದ್ದ ಬಾಕಿ ಹಣದ ವಿವರಗಳಿವೆ. ಅದರಲ್ಲಿ ಮಂಜುನಾಥ್ ಅವರಿಂದ 10 ಲಕ್ಷ, ಪೂಜಾ ಅವರಿಂದ 10 ಲಕ್ಷ, ಅಶ್ವಿನಿ ಕುಮಾರ್‌ರಿಂದ 10 ಲಕ್ಷ, ಮೋಹನ್ ಕುಮಾರ್‌ನಿಂದ 5 ಲಕ್ಷ, ಸಂಗಮೇಶ್ ಅವರಿಂದ 10 ಲಕ್ಷ, ಪದ್ಮಾವತಿ ಅವರಿಂದ 10 ಲಕ್ಷ ಹಾಗೂ ಹರೀಶ್ ಅವರಿಂದ 10 ಲಕ್ಷ ಬಾಕಿ ಬರಬೇಕಿದೆ ಎಂದು ನಮೂದಿಸಲಾಗಿದೆ.

ಇದರೊಂದಿಗೆ ಬ್ಯಾಂಕ್ ಖಾತೆ ಸಂಖ್ಯೆಗಳು, ಹಣದ ಮೊತ್ತ ಹಾಗೂ ಜಲಸಂಪನ್ಮೂಲ ಇಲಾಖೆ ಎಂಬ ಉಲ್ಲೇಖವೂ ಡೈರಿಯಲ್ಲಿ ಕಂಡುಬAದಿದೆ ಎಂದು ತಿಳಿದುಬಂದಿದೆ.

20ಕ್ಕೂ ಅಧಿಕ ಅಭ್ಯರ್ಥಿಗಳಿಗೆ ತರಬೇತಿ :

ಸುಮಾರು 20ಕ್ಕೂ ಅಧಿಕ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಮೂರು ವಿಲ್ಲಾಗಳನ್ನು ಬುಕ್ ಮಾಡಲಾಗಿತ್ತು ಎಂಬ ಮಾಹಿತಿಯೂ ತನಿಖೆಯಲ್ಲಿ ಲಭ್ಯವಾಗಿದೆ.ಅಭ್ಯರ್ಥಿಗಳಿಂದ ಸ್ವೀಕರಿಸಿದ ಹಣ ಹಾಗೂ ಬಾಕಿ ಉಳಿದ ಮೊತ್ತದ ಲೆಕ್ಕವನ್ನು ಆರೋಪಿ ದಾಖಲಿಸಿಕೊಂಡಿದ್ದಾನೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಪತ್ತೆಯಾಗಿರುವ ಡೈರಿ ಹಾಗೂ ಅದರಲ್ಲಿನ ಹಣಕಾಸಿನ ವಿವರಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದು, ಹೆಸರುಗಳು ಮತ್ತು ಹಣದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.ಡೈರಿಯಲ್ಲಿ ಉಲ್ಲೇಖವಾಗಿರುವ ವ್ಯಕ್ತಿಗಳ ಪಾತ್ರದ ಕುರಿತು ತನಿಖೆ ಪೂರ್ಣಗೊಂಡ ಬಳಿಕವೇ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.

Share with Friends
author avatar
Digital Desk
See Full Bio
  • ಕೋಡಿಹಳ್ಳಿ ಚಂದ್ರಶೇಖರ್‌ಗೆ 14 ದಿನಗಳ ನ್ಯಾಯಾಂಗ ಬಂಧನ
  • ಆರ್ ಎಸ್ ಎಸ್ -ಬಿಜೆಪಿಯವರನ್ನು ಬೆಂಗಳೂರು ಬಿಟ್ಟು ಓಡಿಸಿ- ಹರಿಪ್ರಸಾದ್

Related News

ನಾನು ಯಾರ ಪರವೂ ಲಾಬಿ ಮಾಡಲ್ಲ..!

July 16, 2026 Digital Desk

ದೆಹಲಿಯಲ್ಲಿ ಸಂಪುಟ ವಿಸ್ತರಣೆ ಕಸರತ್ತು

July 16, 2026 Digital Desk

ಬಿಡದಿ ಟೌನ್‌ಶಿಪ್‌ ..ಕಾಂಗ್ರೆನ ಹೊಸ ನಾಟಕ ಶುರು ಎಂದ ಕಮಲ ಪಡೆ!

July 15, 2026 Digital Desk
1 232
Load Post

BREAKING

id="breaking-news-widget-prev_colormag_breaking_news_widget-3">
  • ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ : ಎರಡು ಪ್ರತ್ಯೇಕ ಪ್ರಕರಣ ದಾಖಲು

    September 29, 2026 Digital Desk
  • ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆಗೆ ಎಂಬಿಪಿ ಒತ್ತಾಯ

    September 29, 2026 Digital Desk
  • ಗುರುವಾರ ಹಾಲಿನ ದರ ಏರಿಕೆ ಪ್ರಕಟ..!

    September 29, 2026 Digital Desk
  • ಆರ್ ಎಸ್ ಎಸ್ -ಬಿಜೆಪಿಯವರನ್ನು ಬೆಂಗಳೂರು ಬಿಟ್ಟು ಓಡಿಸಿ- ಹರಿಪ್ರಸಾದ್

    September 29, 2026 Digital Desk
  • ಬಸವರಾಜ್ ಕನ್ನಾಳೆ ಡೈರಿಯಲ್ಲಿ ಹಣದ ಲೆಕ್ಕ ಪತ್ತೆ

    September 29, 2026 Digital Desk
  • ಕೋಡಿಹಳ್ಳಿ ಚಂದ್ರಶೇಖರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

    September 29, 2026 Digital Desk
  • ಮೈಸೂರು ದಸರಾ ಉದ್ಘಾಟನೆ : ಗವಿಮಠದ ಶ್ರೀಗಳಿಗೆ ಆಹ್ವಾನ

    September 29, 2026 Digital Desk
  • ಅಕ್ಕಿ ಬೆಲೆ ಏರಿಕೆ: ಕರ್ನಾಟಕಕ್ಕೆ ಮೂರನೇ ಸ್ಥಾನ

    September 28, 2026 Digital Desk
  • ಬರದ ಬಗ್ಗೆ ಸರ್ವಪಕ್ಷ ಸಭೆಗೆ ಬಾರದಿದ್ದರೆ ರೈತರ ಬಗ್ಗೆ ಕಾಳಜಿ ಇಲ್ಲ: ಡಿಕೆಶಿ

    September 28, 2026 Digital Desk
id="breaking-news-widget-next_colormag_breaking_news_widget-3">

Live TV

Health

Health | ಆರೋಗ್ಯLatestTop Storiesರಾಜ್ಯ-Karnataka

ಬೆಂಗಳೂರಿನಲ್ಲಿ ಹೆಚ್1ಎನ್1 ಪ್ರಕರಣಗಳ ಹೆಚ್ಚಳ

ಬೆಂಗಳೂರು.ಸೆ.28- ರಾಜಧಾನಿ ಬೆಂಗಳೂರಿನಲ್ಲಿ ಹೆಚ್1ಎನ್1 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್1ಎನ್1

Share with Friends
Health | ಆರೋಗ್ಯLatestTop Stories

ಆನಂದ್ ಸ್ವೀಟ್ಸ್ ನಲ್ಲಿ ಖರೀದಿಸಿದ್ದ ಸಿಹಿ ಪದಾರ್ಥದಲ್ಲಿ ಕಲ್ಲಿನಂತಿರುವ ವಸ್ತು ಪತ್ತೆ!

Health | ಆರೋಗ್ಯLatestTop Storiesಗದಗ-Gadag

ಬಿಸಿ ಊಟ ಸೇವಿಸಿ 100ಕ್ಕೂ ಅಧಿಕ ಮಕ್ಕಳು ಅಸ್ವಸ್ಥ..!

Health | ಆರೋಗ್ಯLatestTop Stories

ರಾಜ್ಯದಲ್ಲಿ ಪತ್ತೆಯಾಗಿರುವ ನಕಲಿ ಔಷಧಿ – ಆರೋಗ್ಯ ಸಚಿವ ಯು.ಟಿ. ಖಾದರ್

Health | ಆರೋಗ್ಯLatestTop Storiesರಾಜ್ಯ-Karnataka

ಎಲ್ಲಾ ಜಿಲ್ಲೆಗಳಲ್ಲಿನ ಹಾಸ್ಟೆಲ್, ಪಿಜಿಗಳ ತಪಾಸಣೆಗೆ ಸೂಚನೆ

LatestTop Storiesಬೆಂಗಳೂರು-Bengaluruಸ್ಯಾಂಡಲ್​ವುಡ್-Sandalwood

ಡ್ರಮ್ಮರ್ ದೇವ ಇನ್ನಿಲ್ಲ..! ‘ಕನ್ನಡದ ಶಿವಮಣಿ’ಗೆ ಕಣ್ಣೀರು ವಿದಾಯ..!

September 27, 2026 Digital Desk
EntertainmentLatestಸ್ಯಾಂಡಲ್​ವುಡ್-Sandalwood

ಟಾಕ್ಸಿಕ್ ಸಿನಿಮಾ ವೀಕ್ಷಿಸಿದ ಶಿವಣ್ಣ ಪ್ರತಿಕ್ರಿಯೆ ಹೇಗಿತ್ತು..?

September 4, 2026 Digital Desk
Duniya Vijay
EntertainmentLatestಸ್ಯಾಂಡಲ್​ವುಡ್-Sandalwood

ಪುತ್ರ ಸಾಮ್ರಾಟ್ ವಿರುದ್ಧ ಹಲ್ಲೆ ಆರೋಪ : ಪ್ರತಿಕ್ರಿಯೆ ನೀಡಿದ ನಟ ದುನಿಯಾ ವಿಜಯ್

September 4, 2026 Digital Desk
EntertainmentLatestTop Storiesಮೈಸೂರು-Mysuruಸ್ಯಾಂಡಲ್​ವುಡ್-Sandalwood

ಹಾಸ್ಯನಟ ಚಿಕ್ಕಣ್ಣ ದಾಂಪತ್ಯ ಜೀವನಕ್ಕೆ ಎಂಟ್ರಿ – ಮೈಸೂರಿನಲ್ಲಿ ಅದ್ದೂರಿ ಮದುವೆ ಸಂಭ್ರಮ

August 30, 2026 Digital Desk
EntertainmentTop Storiesಸ್ಯಾಂಡಲ್​ವುಡ್-Sandalwood

‘ಟಾಕ್ಸಿಕ್’ ಚಿತ್ರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಫೈಟ್

August 29, 2026 Digital Desk
EntertainmentLatestTop Storiesಸ್ಯಾಂಡಲ್​ವುಡ್-Sandalwood

ಟಾಕ್ಸಿಕ್ ಚಿತ್ರದ ಬಗ್ಗೆ ಕಿಚ್ಚನ ಮೆಚ್ಚುಗೆಯ ಮಾತು..

August 29, 2026 Digital Desk

Follow us on

VIDEO NEWS

ದಲಿತರ ಶೆಡ್‌ ನೆಲಸಮ ವೇಳೆ ಅಂಬೇಡ್ಕ‌ರ್ ಚಿತ್ರಕ್ಕೆ ಅಪಮಾನ.! | Sampoorna News ದಲಿತರ ಶೆಡ್‌ ನೆಲಸಮ ವೇಳೆ ಅಂಬೇಡ್ಕ‌ರ್ ಚಿತ್ರಕ್ಕೆ ಅಪಮಾನ.! | Sampoorna News#KarnatakaNews #BreakingNews #KannadaNews #DalitRights #Ambedkar #SocialJustice #CurrentAffairs #SampoornaNews #ಕನ್ನಡನ್ಯೂಸ್Follow us :
Website : https://sampoornanews.in/
Facebook : https://www.facebook.com/sampoornanews
X : https://x.com/sampoorna_news
Instagram: https://www.instagram.com/sampoornanews/
Whatsapp : https://whatsapp.com/channel/0029VakoVQVF1YlXMAj37y2a
Website: https://sampoornanews.in/
Contact e-Mail : sampoornanews24x7@gmail.com#KarnatakaNews#EDRaid #SatishJarkiholi #Cauvery #DKShivakumar #Siddaramaiah #Darshan #Bengaluru #Ballari #Vijayendra #DKShi #Congress #PoliticalPolitics  #SampoornaNewsDigital #SampoornaNews
ದಲಿತರ ಶೆಡ್‌ ನೆಲಸಮ ವೇಳೆ ಅಂಬೇಡ್ಕ‌ರ್ ಚಿತ್ರಕ್ಕೆ ಅಪಮಾನ.! | Sampoorna News#KarnatakaNews #BreakingNews #KannadaNews #DalitRights #Ambedkar #SocialJustice #CurrentAffairs #SampoornaNews #ಕನ್ನಡನ್ಯೂಸ್Follow us :
Website : https://sampoornanews.in/
Facebook : https://www.facebook.com/sampoornanews
X : https://x.com/sampoorna_news
Instagram: https://www.instagram.com/sampoornanews/
Whatsapp : https://whatsapp.com/channel/0029VakoVQVF1YlXMAj37y2a
Website: https://sampoornanews.in/
Contact e-Mail : sampoornanews24x7@gmail.com#KarnatakaNews#EDRaid #SatishJarkiholi #Cauvery #DKShivakumar #Siddaramaiah #Darshan #Bengaluru #Ballari #Vijayendra #DKShi #Congress #PoliticalPolitics  #SampoornaNewsDigital #SampoornaNews
ದಲಿತರ ಶೆಡ್‌ ನೆಲಸಮ ವೇಳೆ ಅಂಬೇಡ್ಕ‌ರ್ ಚಿತ್ರಕ್ಕೆ ಅಪಮಾನ.! | Sampoorna News
ಕೋರ್ಟ್ ನಲ್ಲಿ ಪ್ರದೋಷ್ ದರ್ಶನ್ ಬಗ್ಗೆ ಹೇಳಿದ್ದೇನು? | Sampoorna News#Darshan #DarshanThogudeepa #Pradosh #DarshanCaseUpdate #KannadaNews #BreakingNewsKannada  #CourtHearing #DarshanCaseCourt #BengaluruPolic #KarnatakaNews #SampoornaNews #ಕನ್ನಡನ್ಯೂಸ್Follow us :
Website : https://sampoornanews.in/
Facebook : https://www.facebook.com/sampoornanews
X : https://x.com/sampoorna_news
Instagram: https://www.instagram.com/sampoornanews/
Whatsapp : https://whatsapp.com/channel/0029VakoVQVF1YlXMAj37y2a
Website: https://sampoornanews.in/
Contact e-Mail : sampoornanews24x7@gmail.com#KarnatakaNews#EDRaid #SatishJarkiholi #Cauvery #DKShivakumar #Siddaramaiah #Darshan #Bengaluru #Ballari #Vijayendra #DKShi #Congress #PoliticalPolitics  #SampoornaNewsDigital #SampoornaNews
ಕೋರ್ಟ್ ನಲ್ಲಿ ಪ್ರದೋಷ್ ದರ್ಶನ್ ಬಗ್ಗೆ ಹೇಳಿದ್ದೇನು? | Sampoorna News
#RenukaswamyCase #dharshan #dharshanrenukaswamycase  #DarshanCase #PradoshRao #RenukaswamyCase, #DarshanCase, #PradoshRao, #ApproverWitness, #viral #trending #shortsfeed
ಪ್ರದೋಶ್ ಕೋರ್ಟ್ ನಲ್ಲಿ ದರ್ಶನ್ ಬಗ್ಗೆ ಹೇಳಿದ್ದೇನು | Sampoorna News
Chikkodi | ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಪ್ರತಿಭಟನೆ | Sampoorna News#Chikkodi #FarmersProtest #SugarcanePrice #KarnatakaFarmers #FRP #MSP #SampoornaNews #SampoornaNews #ಕನ್ನಡನ್ಯೂಸ್Follow us :
Website : https://sampoornanews.in/
Facebook : https://www.facebook.com/sampoornanews
X : https://x.com/sampoorna_news
Instagram: https://www.instagram.com/sampoornanews/
Whatsapp : https://whatsapp.com/channel/0029VakoVQVF1YlXMAj37y2a
Website: https://sampoornanews.in/
Contact e-Mail : sampoornanews24x7@gmail.com#KarnatakaNews#EDRaid #SatishJarkiholi #Cauvery #DKShivakumar #Siddaramaiah #Darshan #Bengaluru #Ballari #Vijayendra #DKShi #Congress #PoliticalPolitics  #SampoornaNewsDigital #SampoornaNews
Chikkodi | ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಪ್ರತಿಭಟನೆ | Sampoorna News
Robbery | ಸಿಲಿಕಾನ್ ಸಿಟಿಯಲ್ಲಿ ಖತರ್ನಾಕ್ ಕಳ್ಳನ ಕೈಚಳಕ..! | Sampoorna News#Bengaluru #BengaluruCrime #SiliconCity #Robbery #GoldTheft #CrimeNews #SampoornaNews #KarnatakaNews #CCTVFootage
#NammaBengaluru #SampoornaNews #ಕನ್ನಡನ್ಯೂಸ್Follow us :
Website : https://sampoornanews.in/
Facebook : https://www.facebook.com/sampoornanews
X : https://x.com/sampoorna_news
Instagram: https://www.instagram.com/sampoornanews/
Whatsapp : https://whatsapp.com/channel/0029VakoVQVF1YlXMAj37y2a
Website: https://sampoornanews.in/
Contact e-Mail : sampoornanews24x7@gmail.com#KarnatakaNews#EDRaid #SatishJarkiholi #Cauvery #DKShivakumar #Siddaramaiah #Darshan #Bengaluru #Ballari #Vijayendra #DKShi #Congress #PoliticalPolitics  #SampoornaNewsDigital #SampoornaNews
Robbery | ಸಿಲಿಕಾನ್ ಸಿಟಿಯಲ್ಲಿ ಖತರ್ನಾಕ್ ಕಳ್ಳನ ಕೈಚಳಕ..! | Sampoorna News
Chikkodi | ಪೊಲೀಸರಿಂದ ಯುವಕನ ಮೇಲೆ ಹಲ್ಲೆ ಆರೋಪ | Sampoorna News#Chikkodi #ChikkodiNews #PoliceAssault #Belagavi #BelagaviNews #Sankeshwar #Ankali #PoliceHighhandedness #JusticeForYouth #KarnatakaNews #SampoornaNews #CrimeNews #BreakingNewsKannada #SampoornaNews #ಕನ್ನಡನ್ಯೂಸ್Follow us :
Website : https://sampoornanews.in/
Facebook : https://www.facebook.com/sampoornanews
X : https://x.com/sampoorna_news
Instagram: https://www.instagram.com/sampoornanews/
Whatsapp : https://whatsapp.com/channel/0029VakoVQVF1YlXMAj37y2a
Website: https://sampoornanews.in/
Contact e-Mail : sampoornanews24x7@gmail.com#KarnatakaNews#EDRaid #SatishJarkiholi #Cauvery #DKShivakumar #Siddaramaiah #Darshan #Bengaluru #Ballari #Vijayendra #DKShi #Congress #PoliticalPolitics  #SampoornaNewsDigital #SampoornaNews
Chikkodi | ಪೊಲೀಸರಿಂದ ಯುವಕನ ಮೇಲೆ ಹಲ್ಲೆ ಆರೋಪ | Sampoorna News
Subscribe

Copyright © 2026 Sampoorna News  |  About Us । Privacy Policy । Contact Us

Read Next

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ : ಇಂದು ಮೊದಲ ಹಂತದ ಮತದಾನ

September 18, 2024 News Desk

ವಿಷ್ಣು ಹುಟ್ಟುಹಬ್ಬ : ಅಭಿಮಾನ್‌ ಸ್ಟುಡಿಯೋ ಮುಂದೆ ಅಭಿಮಾನಿಗಳ ಪ್ರತಿಭಟನೆ, ಪೂಜೆ ಸಲ್ಲಿಸಲು ಅವಕಾಶ

September 18, 2024 News Desk