LatestTop Storiesಜಿಲ್ಲಾ ಸುದ್ದಿಗಳು | District Newsಬೆಂಗಳೂರು-Bengaluruಮೈಸೂರು-Mysuruರಾಜ್ಯ-Karnataka

ಅ.11 ರಂದು ದಸರಾ ಉದ್ಘಾಟನೆ,21 ರಂದು ಜಂಬೂಸವಾರಿ

ಬೆಂಗಳೂರು, ಜು.10: ನಾಡ ಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ದಸರಾ ಉದ್ಘಾಟನೆಗೆ ಕೊನೆಗೂ ದಿನಾಂಕ ಫಿಕ್ಸ್‌ ಆಗಿದೆ.
ಸದ್ಯ ಅಕ್ಟೋಬರ್‌ 11 ರಂದು ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 11.50 ರಿಂದ 12.13ರ ಸಮಯದೊಳಗೆ ದಸರಾ ಉದ್ಘಾಟನೆಯಾಗಲಿದೆ.ಜುಲೈ 26 ರಂದು ಗಜಪಯಣ ಆರಂಭವಾಗಲಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಬಗ್ಗೆ ಸಿಎಂ ಮಾಹಿತಿ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕೊನೆಗೂ ದಿನಾಂಕ ಫಿಕ್ಸ್‌ ಆಗಿದೆ. ಅಕ್ಟೋಬರ್‌ 11 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದೆ.ಅ. 21 ರಂದು ವಿಜಯದಸಮಿ ಜಂಬೂಸವಾರಿ ನಡೆಯಲಿದೆ. ಅಂದು ಸಾಯಂಕಾಲ 4:10 ರ ಮೀನ ಲಗ್ನದಲ್ಲಿ ಜಂಬೂಸವಾರಿಗೆ ಮುಖ್ಯಮಂತ್ರಿಗಳು ಪುಷ್ಪರ‍್ಚನೆ ಸಲ್ಲಿಸಲಿದ್ದಾರೆ.

ಮೈಸೂರು ದಸರಾ ಉನ್ನತ ಮಟ್ಟದ ಸಮಿತಿ ಸಭೆ

ಇದೇ ವೇಳೆ ಸಿಎಂ ಡಿ.ಕೆ.ಶಿವಕುಮಾರ್‌ ಗೆ ದಸರಾ ಉದ್ಘಾಟಕರನ್ನು ನರ‍್ಣಯಿಸುವ ಅಧಿಕಾರ ನೀಡಲಾಗಿದೆ.ಅಲ್ಲದೆ ದಸರಾಗೆ ರ‍್ಕಾರದಿಂದ ೪೫ ಕೋಟಿ ಹಣ ಬಿಡುಗಡೆ ಮಾಡಲು ನರ‍್ಧಾರ ಕೈಗೊಳ್ಳಲಾಗಿದೆ.

Share with Friends
author avatar
Digital Desk