Latestರಾಷ್ಟ್ರೀಯ-National

ಅನ್ಸಾರಿ, ಮನಮೋಹನ್‌ ಸಿಂಗ್‌, ಜೋಶಿಯರಿಂದ ಮನೆಯಲ್ಲೇ ಮತದಾನ

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ (Hameed Ansari) , ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌(Manmohan Singh) , ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ್‌ ಜೋಶಿ (Manohar Joshi) ಅವರು ಮತದಾನ (vote) ಮಾಡಿದ್ದಾರೆ.

ದೆಹಲಿ ಸಂಸದೀಯ (Delhi Constituency) ಕ್ಷೇತ್ರದ ಸದಸ್ಯರಾಗಿರುವ ಇವರು ಮನೆಯಲ್ಲೇ ಮತದಾನದ ಸೌಲಭ್ಯವನ್ನು ಪಡೆದರು.

ಮತ ಪ್ರಮಾಣವನ್ನು ಏರಿಕೆ ಮಾಡುವ ದೃಷ್ಟಿಯಿಂದ ಚುನಾವಣಾ ಆಯೋಗ 85 ವರ್ಷ ಮೇಲ್ಪಟ್ಟವರ ನಿವಾಸಕ್ಕೆ ಚುನಾವಣಾ ಸಿಬ್ಬಂದಿಯನ್ನು ಕಳುಹಿಹಿಸಿ ಮತವನ್ನು ಸಂಗ್ರಹಿಸುತ್ತದೆ.ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್‌ಡಿ. ದೇವೆಗೌಡರಿಗೆ 92 ವರ್ಷದ ಹುಟ್ಟುಹಬ್ಬದ ಸಂಭ್ರಮ

https://youtu.be/yQhaOSOME_w?si=2M1VVZzWMxk_nq8u

ದೆಹಲಿಯಲ್ಲಿ ಒಟ್ಟು 7 ಲೋಕಸಭಾ ಕ್ಷೇತ್ರಗಳಿದ್ದು ಮೇ 25 ರಂದು ಮತದಾನ ನಡೆಯಲಿದೆ.ಇದನ್ನೂ ಓದಿ: ಪ್ರಜ್ವಲ್‌ ಕಳಂಕ ತೊಳೆದುಕೊಳ್ಳುವವರೆಗೂ ಹೆಚ್‌ಡಿಡಿ ಕುಟುಂಬದವರು ರಾಜೀನಾಮೆ ಕೊಡಲಿ: ಪ್ರಿಯಾಂಕ್‌ ಖರ್ಗೆ

Share with Friends
author avatar
News Desk