LatestTop Storiesಜಿಲ್ಲಾ ಸುದ್ದಿಗಳು | District Newsರಾಯಚೂರು

ಒಂದು ತಿಂಗಳಿಂದ ನೀರಿಲ್ಲ..! PDO ಮಾತ್ರ ಮೌನ..!

ರಾಯಚೂರು : ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ಎರಡು ಬೋರ್ ವೆಲ್ ಕೆಟ್ಟು ಹೋಗಿ ಒಂದು ತಿಂಗಳಾದರು ಕೂಡ ಅಭಿವೃದ್ಧಿ ಅಧಿಕಾರಿಗಳಾದ ಅಮರಗುಂಡಮ್ಮ ಅವರು ಇದರ ಬಗ್ಗೆ ಗಮನಹರಿಸದೆ ಮೌನವಾಗಿ ಕುಳಿತುಕೊಂಡಿದ್ದಾರೆ,

ನಿಮ್ಮ ಮನೆಗೆ ಒಂದು ತಿಂಗಳ ಕುಡಿಯುಲು ನೀರು ಇಲ್ಲ ಅಂದರೆ ಹಾಗೆ ಸುಮ್ಮನೆ ಇರುತ್ತಾರಿ ನೀವು ಎಂದು ಗ್ರಾಮಸ್ಥರು ಕೇಳಿದಾಗ ನಾನು ನಮ್ಮ ಮನೆಯಲ್ಲಿ ಬೋರ್ ಇದೇ ನಾನು ಯಾಕೆ ನಿಮ್ಮ ಹಾಗೆ ತಿರಿಗಾಡಲಿ ಎಂದು ಗ್ರಾಮಸ್ಥರಿಗೆ ಹೇಳುತ್ತಾರೆ.

ಅಂದರೆ ನೀರಲಕೇರಿ ಗ್ರಾಮದ ಜನರಿಗೆ ನೀರು ನಾನು ಕೊಟ್ಟಾಗ ನೀವು ಕುಡಿರಿ ಎಂದು ಗ್ರಾಮಸ್ಥರಿಗೆ ವಾದ ಮಾಡುತ್ತಾರೇ ಅಮರಗುಂಡಮ್ಮ ಪಿ.ಡಿ.ಒ. ಇಂತ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡಿದ್ದು, ಜನರ ಜೊತೆಗೆ ವಾದ ಮಾಡುದ್ದಕ್ಕೆ ಎನ್ ಜನರ ಕಷ್ಟಗಳನ್ನು ಕೇಳುವುದಕ್ಕೆ ಎಂದು ಮಾನ್ಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಪ್ರೇಶ್ನೇ ಮಾಡಲಾಗುತ್ತದೆ,

ಒಂದು ತಿಂಗಳಿಂದ ನೀರಿಲ್ಲ PDO ಮಾತ್ರ ಮೌನ

ಅಭಿವೃದ್ಧಿ ಅಧಿಕಾರಿಗಳಾದ ಅಮರಗುಂಡಮ್ಮ ಅವರಿಗೆ ಮಾನ ಮರವಾದೆ ಇದ್ದರೆ ಒಂದು ತಿಂಗಳಯಿಂದೆ ಜನರಿಗೆ ನೀರು ಇಲ್ಲಂತ ಗ್ರಾಮಸ್ಥರು ಗೋಳೋ ಅಂತ ಹಳುವಾಗ ಅಮರಗುಂಡಮ್ಮ ಅವರು ಜನರ ಜೊತೆಗೆ ನಗುನಗುತ್ತಾ ತಿರಿಗಾಡುತ್ತಾರೆ ನೀರಲಕೇರಿಯ ಗ್ರಾಮಸ್ಥರು ನೀರು ಕೊಡಿ ಇಲ್ಲ ಅಂದರೆ ವಿಷಾ ಕೋಡಿ ಎಂದು ಗ್ರಾಮಸ್ಥರು ಅಮರಗುಂಡಮ್ಮನಿಗೆ ಕೇಳಿದಾಗ ನಾನು ಎನ್ ಮಾಡಲಿ ಎಂದು ಜನರಿಗೆ ವಾದ ಮಾಡುತ್ತಾಳೆ ಇಂತ ಅಭಿವೃದ್ಧಿ ಅಧಿಕಾರಿಗಳು

ನಮ್ಮ ಗ್ರಾಮ ಪಂಚಾಯತಿ ಬೇಕಾ, ಮಾನ್ಯರೇ ತಾವುಗಳು ಆದರೂ ನೀರಲಕೇರಿ ಗ್ರಾಮಕ್ಕೆ ಬಂದು ಇಲ್ಲಿರುವ ಕುಡಿಯುವ ನೀರಿನ ಪರಸ್ಥಿತಿ ಹೇಗೆ ಎಂದು ನೋಡಿ ತಮಗೆ ಆದರೂ ಗೊತ್ತು ಆಗಲಿ ಕೂಡಲೇ ಅಭಿವೃದ್ಧಿ ಅಧಿಕಾರಿಗಳಾದ ಅಮರಗುಂಡಮ್ಮ ಅವರನ್ನು ನೀರಲಕೇರಿ ಗ್ರಾಮ ಪಂಚಾಯತಿಯಿಂದ ಅಮಾನತು ಮಾಡಿ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ವಿನಂತಿ, ಒಂದು ತಿಂಗಳಯಿಂದ ನೀರು ಇಲ್ಲ ಕುಡಿಯಲು ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ,

Share with Friends
author avatar
Digital Desk