Crime NewsLatestರಾಜ್ಯ-Karnatakaಹಾವೇರಿ-Haveri

ಪ್ರೀತಿಸಿದ ಹುಡುಗಿಯನ್ನ ಕರೆದೊಯೊದ ಮಗ- ಶಿಕ್ಷೆ ಅನುಭವಿಸಿದ ತಾಯಿ

ಹಾವೇರಿ: ಲವ್ ಮಾಡಿದ ಯುವತಿಯನ್ನು (Girl) ಕರೆದುಕೊಂಡು ಹೋದನೆಂದು ಯುವತಿ ಕಡೆಯವರು ಕೋಪಗೊಂಡು ಯುವಕನ್ನ ತಾಯಿಯನ್ನು (Mother) ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಜೆಲ್ಲೆಯ ರಾಣೇಬೆನ್ನೂರು (Ranibennuru) ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಈ ಘಟನೆ 4 ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹನುಮವ್ವ(50) ವರ್ಷಧ ಹಲ್ಲೆಗೊಳಗಾದ ಮಹಿಳೆ. ಆರೊಪಿಗಳನ್ನು ಚಂದ್ರಪ್ಪ್, ಗಂಗಪ್ಪ ಹಾಗೂ ಗುತ್ತೆವ್ವ ಎಂದು ಗುರುತಿಸಲಾಗಿದೆ. ಹುನುಮವ್ವ ಅವರ ಮಗ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಪೆನ್‌ಡ್ರೈವ್‌ ಪ್ರಜ್ವಲ್ ವಿಡಿಯೋ ರಿಲೀಸ್ ಮಾಡಿದ್ಯಾರು?

https://youtu.be/UL9s6ben-sE?si=IO-2JLs1xLpDAr7i

ಕೆಲವೊಮ್ಮೆ ಮಕ್ಕಳು ಮಾಡುವ ತಪ್ಪಿಗೆ ಹೆತ್ತವರು ಶಿಕ್ಷೆ ಅನುಭವವಿಸುತ್ತಾರೆ. ಇಲ್ಲಿ ಕೂಡ ಅದೇ ರೀತಿ ಮಗ ಮಾಡಿದ ತಪ್ಪಿಗೆ ತಾಯಿಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದAತೆ ಥಳಿಸಿ ಕ್ರೌರ್ಯ ಮೆರೆದಿದ್ದಾರೆ. ಇದನ್ನೂ ಓದಿ: 400 ಮಹಿಳೆಯರ ಅತ್ಯಾಚಾರ, ಪ್ರಜ್ವಲ್ ರೇವಣ್ಣ ಮಾಸ್ ರೇಪಿಸ್ಟ್- ರಾಹುಲ್ ಗಾಂಧಿ

ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಡ್ರಗ್ಸ್ ಮಾರುತ್ತಿದ್ದವರ ಬಂಧನ; ಇಬ್ಬರ ಬಂಧನ

https://youtu.be/nI2P8jWVlJE?si=YOisiLoXByd612qD

Share with Friends
author avatar
News Desk