Latestಸ್ಯಾಂಡಲ್​ವುಡ್-Sandalwood

ರೋರಿಂಗ್ ಸ್ಟಾರ್ ‘ಪರಾಕ್’ ಟೀಸರ್‌ಗೆ ಫ್ಯಾನ್ಸ್ ಫಿದಾ.!

ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಪವರ್‌ಹೌಸ್ ನಟ ರಂಗಾಯಣ ರಘು ಮುಖ್ಯ ನೇತೃತ್ವದಲ್ಲಿ ನಟಿಸಿರುವ, ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಕನ್ನಡ ಚಲನಚಿತ್ರ ‘ಪರಾಕ್’ ಚಿತ್ರದ ಅಧಿಕೃತ ಟೀಸರ್ ಭರ್ಜರಿಯಾಗಿ ಬಿಡುಗಡೆಯಾಗಿದೆ. ಹಾಲೇಶ್ ಕೋಗುಂಡಿ ಅವರ ಆ್ಯಕ್ಷನ್ ಕಟ್‌ನಲ್ಲಿ ಮೂಡಿಬಂದಿರುವ ಈ ಸಿನಿಮಾದ ಟೀಸರ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಧೂಳು ಎಬ್ಬಿಸುತ್ತಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.


​ಶ್ರೀಮುರಳಿ ಅವರ ರಗಡ್ ಲುಕ್ ಹಾಗೂ ರಂಗಾಯಣ ರಘು ಅವರ ಅದ್ಭುತ ಪರ್ಫಾಮೆನ್ಸ್‌ನ ಝಲಕ್ ಈ ಟೀಸರ್‌ನಲ್ಲಿ ಎದ್ದು ಕಾಣುತ್ತಿದ್ದು, ಚಿತ್ರಪ್ರೇಮಿಗಳಿಗೆ ಇದೊಂದು ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಆಗಿರಲಿದೆ ಎಂಬ ಭರವಸೆ ಮೂಡಿಸಿದೆ.

Share with Friends
author avatar
Digital Desk