BlogVideosರಾಜ್ಯ-Karnataka

ಬಳ್ಳಾರಿ ಸೆಂಟ್ರಲ್‌ ಜೈಲಿಗೆ ದರ್ಶನ್ ಶಿಫ್ಟ್ ಮಾಡಲು ಸಿದ್ದತೆ

ಬೆಂಗಳೂರು : ವಿಶೇಷ ಸೌಲಭ್ಯ ಪ್ರಕರಣ ಹಿನ್ನಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ನಟ ದರ್ಶನ್ ಸೇರಿ ನಾಲ್ವರನ್ನು ಬೇರೆಡೆಗೆ ಸ್ಥಳಾಂತರ ಕುರಿತು ಅಂತಿಮ ಹಂತದ ಮಾತುಕತೆಗಳು ನಡೆದಿದೆ., ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲುಸಿದ್ದತೆ ನಡೆಸಲಾಗುತ್ತಿದೆ.

ಜೈಲಿನ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿರುವ ಪೊಲೀಸರು, ಜೈಲು ಡಿಜಿಪಿ ಆದೇಶದ ಬಳಿಕ ಬೇರೆ ಜೈಲಿಗೆ ಅರೋಪಿಗಳನ್ನ ಶಿಫ್ಟ್ ಮಾಡಲಾಗುತ್ತದೆ.

Share with Friends
author avatar
News Desk