LatestTop Storiesಕೋಲಾರ-Kolara

ಹೆದ್ದಾರಿಯಲ್ಲಿ ಕಂಟೇನರ್ ಪಲ್ಟಿ..!

ಕೋಲಾರ:ಕೋಲಾರದಲ್ಲಿ ಭೀಕರ ರಸ್ತೆ ಅಪಘಾತಒಂದು ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್ ಪಲ್ಟಿ ಹೊಡೆದು ಅಪಘಾತ ಉಂಟಾಗಿದೆ.

ಕೋಲಾರ ಕುಂಬಾರಹಳ್ಳಿ ಬಳಿ ನಡೆದ ಘಟನೆನಡೆದಿದೆ, ಬೆಂಗಳೂರು ಹಾಗೂ ತಿರುಪತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್ ಪಲ್ಟಿ ಹೊಡೆದಿದೆ .

ಹೆದ್ದಾರಿಯಲ್ಲಿ ಕಂಟೇನರ್ ಪಲ್ಟಿ

ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್ ಪಲ್ಟಿಹೊಡೆದಿದೆ ಎಂಬುದು ತಿಳಿದುಬಂದಿದೆ ,ಹಾಗು ಇಂದು ಮುಂಜಾನೆ ಈ ಘಟನೆ ಕೋಲಾರ ಕುಂಬಾರಹಳ್ಳಿಈ ಘಟನೆ ನಡೆದಿದೆ.ಅಪಘಾತದಲ್ಲಿ ಚಾಲಕ ಹಾಗೂ ಕ್ಲೀನರ್ ಗೆ ಸಣ್ಣಪುಟ್ಟ ಗಾಯವಾಗಿದೆ ಎಂಬುದು ವ್ಯಕ್ತವಾಗಿದೆ.

ಅದೃಷ್ಟವಶಾಥ್ ಯಾರಿಗೂ ಪ್ರಣಾಪಾಯ ಸಂಭವಿಸಿಲ್ಲ,ಹಾಗು ಸ್ಥಳದಲ್ಲಿದ್ದವರಿಗೆ ಯಾವುದೇ ತೊಂದರೆ ಉಂಟಾಗಿಲ್ಲ.. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

Share with Friends
author avatar
Digital Desk