Crime NewsEntertainmentLatestಮಂಡ್ಯ-Mandyaರಾಜಕೀಯ | Politicsರಾಜ್ಯ-Karnataka

ಚಾಲೆಂಜಿಂಗ್ ಸ್ಟಾರ್ ಬಂಧನ ವಿಚಾರ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ

ಮಂಡ್ಯ: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬಂಧನದ ಕುರಿತು ಮಂಡ್ಯದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ ನೀಡಿದ್ದಾರೆ.

ನಟ ದರ್ಶನ್‌ ಸ್ನೇಹಿತರಾಗಿರುವ ಸ್ನೇಹಿತ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಮಂಡ್ಯದಲ್ಲಿ ನಟ ದರ್ಶನ್ ಸ್ನೇಹಿತ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ. ನಟ ದರ್ಶನ್ ರ ಬಂಧನ ವಿಚಾರ ನನಗೆ ಶಾಕ್ ಆಯ್ತು!. ನನಗೆ ಈಗಷ್ಟೇ ವಿಚಾರ ಗೊತ್ತಾಯ್ತು. ಯಾವ ವಿಚಾರವಾಗಿ ಅರೆಸ್ಟ್ ಎಂದು ನನಗೆ ಗೊತ್ತಿಲ್ಲ. ಹಲವು ದಿನಗಳಿಂದ ನಾನು ಅವರನ್ನ ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮದವರು ಕೊಲೆ ಕೇಸ್ ನಲ್ಲಿ ನಟ ದರ್ಶನ್ ಬಂಧನ ಎಂದ ತಕ್ಷಣ ಶಾಕ್ ಆಗಿದ್ದಾರೆ. ಅರೆಸ್ಟ್ ಆದ ಸುದ್ದಿ ಕೇಳಿ ಇದ್ಯಾವುದಪ್ಪ ಹೊಸ ಅಂತಾ ಅನ್ನಿಸಿತು. ಈಗ‌ ಕೊಲೆ ಅಂತ ಕೇಳಿದ್ಮೇಲೆ ಶಾಕ್ ಆಗ್ತಿದೆ ಎಂದಿದ್ದಾರೆ.

https://youtu.be/reNX04pb4bE?si=nkhGovnRl5Q8Jc3Y
Share with Friends
author avatar
News Desk