Crime NewsLatestರಾಷ್ಟ್ರೀಯ-Nationalವಿದೇಶ-International

ವಿಮಾನ ಟೇಕ್​ ಆಫ್​ ಸಮಯದಲ್ಲಿ ಇಂಜಿನ್​ನಲ್ಲಿ ಸಿಲುಕಿ ವ್ಯಕ್ತಿ ಸಾವು

ನೆದರ್ಲೆಂಡ್​ನ ಆಮ್​ಸ್ಟರ್​ಡಾಂನ (Amesterdam) ಶಿಪೋಲ್ ವಿಮಾನ (Schiphol Airport) ನಿಲ್ದಾಣದಲ್ಲಿ ಟೇಕ್​ ಆಫ್​ಗೆ ಸಿದ್ಧವಾಗಿದ್ದ ವಿಮಾನದ ಇಂಜಿನ್​ನೊಳಗೆ (Engine) ಕಾಲುಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

KL1341 ವಿಮಾನವು ಡೆನ್ಮಾರ್ಕ್‌ನ ಬಿಲ್ಲುಂಡ್‌ಗೆ ಟೇಕ್ ಆಫ್ ಮಾಡಲು ಸಿದ್ಧವಾಗಿತ್ತು. ಆಗ ಅಪಘಾತ ಸಂಭವಿಸಿದೆ. ಟೇಕ್ ಆಫ್ ಆಗುವ ಮೊದಲು ಜೆಟ್‌ನ ತಿರುಗುವ ಟರ್ಬೈನ್‌ಗೆ ವ್ಯಕ್ತಿ ಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಂದಕಕ್ಕೆ ಬಸ್‌ ಉರುಳಿ 22 ಮಂದಿ ಸಾವು – ಪಿಎಂ ಸಂತಾಪ

https://youtu.be/7yBIMPkTX5U?si=vTjQuZzGImHDk2OF

ಸದ್ಯ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ, ಮೇ 29 ರ ಮಧ್ಯಾಹ್ನ, ಕೆಎಲ್ (KML) 1341 ವಿಮಾನವು ಡೆನ್ಮಾರ್ಕ್‌ನ ಬಿಲ್ಲುಂಡ್‌ಗೆ ಟೇಕ್ ಆಫ್ ಮಾಡಲು ಸಿದ್ಧವಾಗಿತ್ತು. ಆಗ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ಮುಂಬೈ ನ್ಯಾಯಾಲಯ

Share with Friends
author avatar
News Desk