LatestTop Storiesಕೋಲಾರ-Kolara

ಕೋಲಾರದ ಟಮಕ ಪ್ಲೇವರ್ ಹತ್ರ ಭೀಕರ ಅಪಘಾತ..!

ಕೋಲಾರದ ಟಮಕ ಪ್ಲೇವರ್ ಬಳಿ ಭೀಕರ ಅಪಘಾತಒಂದು ನಡೆದಿದೆ. ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಹಾಗೂ ಆಕ್ಸೆಸ್ 125 ದ್ವಿಚಕ್ರ ವಾಹನ ನಡುವೆ ಈ ಘಟನೆ ನಡೆದಿದೆ. ೩ ವಾಹನಾಗಳು ಮುಖಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂಗುನಲ್ಲಿ ಮತ್ತು ಕಿವಿಯಲ್ಲಿ ರಕ್ತ ಬಂದಿದೆ.

ಹಾಗೂ ಆಕ್ಸೆಸ್ 125 ವಾಹನದ ಇಬ್ಬರು ಹುಡುಗ ಹುಡುಗಿ ಇರುವುದು ವ್ಯಕ್ತವಾಗಿದೆ. ಈ ಇಬ್ಬರು ಹುಡುಗ ಹುಡುಗಿಯರು ಬಂಗಾರಪೇಟೆ ನಿವಾಸಿಗಲು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.

ಕೋಲಾರದ ಟಮಕ ಪ್ಲೇವರ್ ಹತ್ರ ಭೀಕರ ಅಪಘಾತ

ಮತ್ತೊಂದು ವಾಹನವಾದ ಸ್ಪ್ಲೆಂಡರ್ ಪ್ಲಸ್ ನಲ್ಲಿ ಒಬ್ಬರು KA 07 ED 5141 ಇರುವುದು ಕಂಡು ಬಂದಿದ್ದು,ಮೂರು ಜನಕ್ಕೂ ಗಂಭೀರ ಗಾಯವಾಗಿದೆ.

ಸಾರ್ವಜನಿಕರು ಸೇರಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕ್ಸೆಸ್ 125 ಹೊಸ ದ್ವಿಚಕ್ರ ವಾಹನವಾಗಿದೆ.ಕೋಲಾರದ ಟಮಕ ಪ್ಲೇವರ್ ಬಳಿ ಮುಖ್ಯವಾಗಿ ಟ್ರಾಫಿಕ್ ಸಿಗ್ನಲ್ ಇಲ್ಲದೆ ಇರೋದು ಈ ಘಟನೆಗೆ ಮುಖ್ಯ ಕಾರಣವಾಗಿದೆ ಎಂಬುದು ಕಂಡು ಬಂದಿದೆ.

Share with Friends
author avatar
Digital Desk