ಬಳ್ಳಾರಿ-Ballary

ಎಲ್ರಿಗೂ ಕೈ ಬೆರಳಿಗೆ ಶಾಯಿ ಹಾಕಿದ್ರೆ, ಈ ಯುವತಿಯ ಕಾಲ್ಬೆರಳಿಗೆ ಇಂಕ್! – News18 ಕನ್ನಡ

05

News18 Kannada

ಧಾರವಾಡ ಜಿಲ್ಲೆಯಲ್ಲಿ 34 ವಿವಿ ಪ್ಯಾಡ್ ಬದಲಾವಣೆ ಮಾಡಲಾಗಿದ್ದು, ಕೆಲವೊಂದು ಕಡೆ ಬೆಳಿಗ್ಗೆ ಮಷಿನ್ ಗೆ ತೊಂದ್ರೆ ಆಗಿದೆ. ಇನ್ನುಳಿದ ಕಡೆ ಬಿಸಿಲಿನಿಂದ ವಿವಿ ಪ್ಯಾಡ್ ಕೈ ಕೊಟ್ಟಿದೆ, ಸ್ಥಳೀಯ ಪಕ್ಷದ ಏಜೆಂಟ್ ಸಮ್ಮುಖದಲ್ಲೇ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿಕೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

Share with Friends
author avatar
News Desk