Health | ಆರೋಗ್ಯ

76 ವಯಸ್ಸಿನಲ್ಲೂ 30ರಂತೆ ಕಾಣುವ ಮಹಿಳೆ​! 30 ವರ್ಷಗಳಿಂದ ಆ ಪದಾರ್ಥ ತಿನ್ನದಿರುವುದೇ ಸೌಂದರ್ಯದ ಗುಟ್ಟಂತೆ!

ಆಸ್ಟ್ರೇಲಿಯಾದ ಮಾಡೆಲ್ ಕ್ಯಾರೋಲಿನ್ ಹರ್ಟ್ಜ್ ಎಂಬ 76 ವರ್ಷದ ಮಹಿಳೆ ತನ್ನ ವಯಸ್ಸನ್ನು ತಮ್ಮ ಫಿಟ್​ನೆಸ್​ ಮೂಲಕ ಯಾರಿಗೂ ತಿಳಿಯದಂತೆ ಮುಚ್ಚಿಡುವಲ್ಲಿ ಯಶಸ್ವಿಯಾಗಿದ್ದಾರೆ. ಆಶ್ಚರ್ಯವೆಂದರೆ ಈ ಇಳಿ ವಯಸ್ಸಿನಲ್ಲೂ ವೃದ್ಧೆ ಹರ್ಟ್ಜ್​ ತಮ್ಮ ದೇಹವನ್ನು ಸುಂದರವಾಗಿಟ್ಟುಕೊಂಡಿದ್ದಾರೆ.

Share with Friends
author avatar
News Desk