BlogLatestTop Storiesಮಂಡ್ಯ-Mandyaರಾಜ್ಯ-Karnataka

ಮಂಡ್ಯದಲ್ಲಿ ಪೊಲೀಸರ 40 ಗಸ್ತು ದ್ವಿಚಕ್ರ ವಾಹನಗಳಿಗೆ ಚಾಲನೆ

ಮಂಡ್ಯ : ‘ಮಂಡ್ಯದಲ್ಲಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಅಪರಾಧ ತಡೆಗೆ ಮುಂದಾದ ಪೊಲೀಸ್ ಇಲಾಖೆಯಿಂದ 40 ಗಸ್ತು ದ್ವಿಚಕ್ರ ವಾಹನಗಗಳಿಗೆ ಚಾಲನೆ ನೀಡಲಾಗಿದೆ.

ಹೆಣ್ಣುಮಕ್ಕಳು ರಕ್ಷಣೆ, ಹಾಗೂ ಅಪರಾಧ ತಡೆಗಾಗಿ ಗಸ್ತು ವಾಹನಗಳ ಚಾಲನೆ ನೀಡಲಾಗಿದ್ದು ಮಂಡ್ಯದಲ್ಲಿ ಗಸ್ತು ವಾಹನಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಜಿಲ್ಲೆಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕಾಗಿ. ಮಾಂಡವ್ಯ ರಕ್ಷಣಾ ಪಡೆ ನಿರ್ಭಯ ದ್ವಿಚಕ್ರ ಗಸ್ತು ವಾಹನಗಳಿಗೆ ಚಾಲನೆ ನೀಡಲಾಗಿದೆ.ಸಿಬ್ಬಂದಿಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಗಸ್ತು ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿರು.

Share with Friends
author avatar
News Desk