Crime NewsLatestರಾಷ್ಟ್ರೀಯ-National

ಕಂದಕಕ್ಕೆ ಉರುಳಿದ್ದ ಬಸ್ -20 ಮಂದಿ ಸಾವು

ಸುಮಾರು 38 ಜನರನ್ನು ಹೊತ್ತೊಯ್ದು ಸಾಗುತ್ತದ್ದ ಬಸ್ (Bus) ಕಂದಕ್ಕೆ ಉರುಳಿ 2ಂ ಮಂದಿ ಸಾವನ್ನಪ್ಪಿರಿಉವ ಘಟನೆ ಪಾಕಿಸ್ತಾನದ (Pakistan) ಡೈಮರ್ ಜೆಲ್ಲೆಯ ಗಿಲ್ಗಿಟ್-ಬಾಲ್ವಿಸ್ತಾನ್ ಪ್ರದೇಶದಲ್ಲಿ ಇಂದು ನಡೆದಿದೆ.

ಇಂದು ಬೆಳಗ್ಗೆ ಸುಮಾರು 5.30ರಲ್ಲಿ ಬಸ್ ನಿಯಂತ್ರಣ ತಪ್ಪಿ ಕಂದಕ್ಕೆ ಉರಳಿ ಬಿದ್ದಿದ್ದು, ಕಲ್ಲು ಬಂಡೆಗಳ ಮೇಲೆ ಪ್ರಯಾಣಿಕರ ಮೃತದೇಹ, ಗುರುತೇ ಸಿಗದಂತಾಗಿದೆ. ಇದನ್ನೂ ಓದಿ: ಗಂಡ, ಮಗ ಆಯ್ತು, ಈಗ ಭವಾನಿ ರೇವಣ್ಣಗೂ ಎದುರಾಯ್ತು ಸಂಕಷ್ಟ: ಮನೆ ಕೆಲಸದಾಕೆ ಕೇಸ್‌ನಲ್ಲಿ SIT ನೋಟಿಸ್

https://youtu.be/nI2P8jWVlJE?si=UOKsXRrZg3XQKucO

38 ಜನರನ್ನು ಹೊತ್ತೊಯ್ದ ಬಸ್ ರಾವಲ್ಪಿಂಡಿಯಿಂದ ಹುಂಜಾಗೆ ತೆರಳುತ್ತಿತ್ತು. ಈ ವೇಳೆ ಆಳವಾದ ಕಂದಕಕ್ಕೆ ಬಿದ್ದಿದೆ. ಇನ್ನು ಈ ಘಟನೆ ಬಗ್ಗೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಅಮೇಥಿ ಬಿಟ್ಟು ರಾಯ್‌ಬರೇಲಿಗೆ ಹೋದ ರಾಹುಲ್ – ಭಯ ಪಡಬೇಡಿ ಎಂದ ಮೋದಿ

https://youtu.be/L_NVdLRw1yE?si=mPpb4oL349AAndhR
Share with Friends
author avatar
News Desk