EntertainmentLatestಬಾಲಿವುಡ್​ - Bollywoodರಾಜ್ಯ-Karnataka

ಮಂಗಳೂರಿನಲ್ಲಿ ದೇವರ ಮೊರೆ ಹೋದ ಶಿಲ್ಪಾ ಶೆಟ್ಟಿ

ಇಡಿ ಕಡೆಯಿಂದ ಆಸ್ತಿ ಜಪ್ತಿ ಮಾಡಿದ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿ (Shilpa Shetty) ಮಂಗಳೂರಿಗೆ (Mangaluru) ಬಂದು ದೇವರ ಮೊರೆ ಹೋಗಿದ್ದಾರೆ.

ಹೀಗೆ ಕಷ್ಟ ಬಂದಾಗೆಲ್ಲ ದೇವರ ಮುಂದೆ ಬಂದು ನಿಲ್ಲುವ ಇವರು ಈ ಬಾರಿ ದಕ್ಷಿಣ ಕನ್ನಡ ಜೆಲ್ಲೆ ಸುರತ್ಕಲ್ (Suratkal) ತಾಲೂಕಿನ ದೇಲಂತಬೆಟ್ಟು ಶಿಬರೂರು ಕೂಡಮಣಿತ್ತಾಯ ಕ್ಷೇತ್ರದ ಬ್ರಹ್ಮಕುಂಭಾಭಿಷೇಕದಲ್ಲಿ ಭಾಗಿಯಾಗಿದ್ದಾರೆ.

ನಿನ್ನೆ ದಕ್ಷಿಣ ಕನ್ನಡಕ್ಕೆ ತಾಯಿ ಶಿಲ್ಪ ಶೆಟ್ಟಿ, ಅವರ ತಾಯಿ ಮತ್ತು ಮಕ್ಕಳೊಂದಿಗೆ ಬ್ರಹ್ಮಕುಂಭಾಭಾಷೀಕದಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ನೇಹಾ ಹಿರೇಮಠ ಕೊಲೆ ಪ್ರಕರಣ: ಫಯಾಜ್ DNA ಪರೀಕ್ಷೆ ಮಾಡಲು ಮುಂದಾದ CID

https://youtu.be/DbyxeBZAkXM?si=cJ6MXnexsf8aZ2vc

ಇಡಿ ಕಡೆಯಿಂದ ಆಸ್ತಿ ಜಪ್ತಿ ಮಾಡಿದ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿ ಮತ್ತೆ ದೇವರಿಗೆ ಮೊರೆ ಹೋಗಿದ್ದಾರೆ. ಹೀಗೆ ಕಷ್ಟ ಬಂದಾಗೆಲ್ಲ ದೇವರ ಮುಂದೆ ಬಂದು ನಿಲ್ಲುವ ಇವರು, ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್ ತಾಲೂಕಿನ ದೇಲಂತಬೆಟ್ಟು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದ ಬ್ರಹ್ಮಕುಂಭಾಭಿಷೇಕದಲ್ಲಿ ಭಾಗಿಯಾಗಿದ್ದಾರೆ. ಮುಂದಿರುವ ಕಷ್ಟವನ್ನು ಕರುಗುವಂತೆ ಮಾಡು ಎಂದು ಕೈ ಮುಗಿದ್ದಾರೆ. ನಿನ್ನೆ ದಕ್ಷಿಣ ಕನ್ನಡಕ್ಕೆ ತಾಯಿ ಮತ್ತು ಮಕ್ಕಳೊಂದಿಗೆ ಬಂದಿದ್ದ ಶಿಲ್ಪಾ, ಬ್ರಹ್ಮಕುಂಭಾಭಿಷೇಕದಲ್ಲಿ ಭಾಗಿಯಾಗಿ ದೇವರ ಆಶರ‍್ವಾದ ಪಡೆದಿದ್ದಾರೆ. ಈ ಹಿಂದೆಯೂ ಅವರು ಅನೇಕ ಬಾರಿ ದೈವದ ಮೊರೆ ಹೋಗಿ ಕಷ್ಟಗಳನ್ನು ದಾಟಿಕೊಂಡಿದ್ದಾರೆ. ಈ ಬಾರಿಯೂ ಅದೇ ನಂಬಿಕೆಯೊಂದಿಗೆ ದೇವರ ಮುಂದೆ ನಿಂತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕರಿಗೆ ಸೇರಿದ ಕಾರೀನಲ್ಲಿ 2 ಕೋಟಿಗೂ ಅಧಿಕ ಹಣ ವಶ

Share with Friends
author avatar
News Desk