Crime Newsರಾಷ್ಟ್ರೀಯ-National

ತರಬೇತಿ ವೇಳೆ ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳ ಪತನ, 10 ಮಂದಿ ಸಾವು

ಮಲೇಷ್ಯಾ (Malaysia) ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು (Helicopter) ಪತನವಾಗಿ 10 ಮಂದಿ ಸಾವನ್ನಪ್ಪಿರುವ ಗಟನೆ ಇಂದು ಪೆರಾಕ್‌ನ ಲುಮುಟ್‌ನಲ್ಲಿ ನಡೆದಿದೆ. ಲುಮುಟ್‌ನಲ್ಲಿ ಎರಡು ರಾಯಲ್ ಮಲೇಷಿಯನ್ ನೌಕಾಪಡೆಯ ಹೆಲಿಕಾಪ್ಟರ್‌ಗಳು ಪರಸ್ವರ ಡಿಕ್ಕಿ ಹೊಡೆದು ಅಪಘಾತಕ್ಕಿಡಾಗಿ ಸಾವನ್ನಪ್ಪಿದ್ದಾರೆ.

ಈ ಘಟನೆಯನ್ನು ಫ್ರೀ ಮಲೇಷ್ಯಾಟುಡೇ ಪ್ರಕಾರ, ಪೆರಾಕ್ ಅಗ್ನಿಶಾಮಕ ಮತ್ತು ಪಾರುಗಾಣೀಕಾ ಇಲಾಖೆ ಈ ಘಟನೆಯನ್ನು ದೃಢಪಡಿಸಿದೆ ಸ್ಥಳದಲ್ಲೇ 10 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಕುಟುಂಬದವರೇ ಮದುವೆ ಮಂಟಪಕ್ಕೆ ನುಗ್ಗಿ ವಧೂವನ್ನು ಎಳೆದೊಯ್ಯಲು ಯತ್ನ

https://youtu.be/CVHlLryW8k8?si=VD05Q7KmKLHI7y6g

ಸದ್ಯ ಮೃತದೇಹಗಲನ್ನು ಹೆಲಿಕಾಪ್ಟರ್‌ಗಳಿಂದ ಹೊರ ತೆಗೆಯುವ ಕಾರ್ಯಚರಣೇ ಮುಂದುವರೆದಿದೆ. ಇದನ್ನೂ ಓದಿ: 24 ಗಂಟೆಯೊಳಗೆ ತೈವಾನ್‌ನಲ್ಲಿ 80 ಕ್ಕೂ ಹೆಚ್ಚು ಬಾರಿ ಕಂಪಿಸಿದ ಭೂಮಿ

https://youtu.be/8LPX6mzVP_s?si=5RZ5RhkxggJX-OZc
Share with Friends
author avatar
News Desk