Blogಧಾರವಾಡ-Dharwadರಾಜ್ಯ-Karnataka

ಕಾರಿಗೆ ಲಾರಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರ ಸಾವು

ಹುಬ್ಬಳ್ಳಿ : ಲಾರಿ ಡಿಕ್ಕಿ ಹೊಡೆದು 3 ಜನ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಕಿರೆಸೂರು ಬಳಿ ನಡೆದಿದೆ. ಒಂದೇ ಕುಟುಂಬದ ಮೂವರು ಜನರು ಔಷದಿ ತರಲು ಹೋಗಿದ್ದು, ಬರುವಾಗ ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕುಟುಂಬಸ್ಥರು ಸಾವನಪ್ಪಿದ್ದಾರೆ,ಊಳಿದ ಗಾಯಳನ್ನು ಧಾರವಾಡ ಎಸ್ ಡಿಎಂ ಆಸ್ಪತ್ರೆಗೆ ರವಾನಿಸಿದ್ದು, ಹುಬ್ಬಳ್ಳಿ ಗ್ರಾಮೀಣ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share with Friends
author avatar
News Desk