Crime NewsLatestಗದಗ-Gadagರಾಜ್ಯ-Karnataka

ಇದೆಂಥಾ ದುರ್ವಿಧಿ.. ನೀರು ತರಲು ಹೋದವರು ನೀರು ಪಾಲು – ಇಬ್ಬರು ಸಾವು

ಗದಗ: ನೀರು (Water) ತರಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು, ಇಬ್ಬರು (Two) ಸಾವನ್ನಪ್ಪಿರುವ ಘಟನೆ ಜೆಲ್ಲೆಯ ಹೈತಾಪುರ ಗ್ರಾಮದಲ್ಲಿ ನಡೆದಿದೆ.

ಗೀತಾ ಹೆಸರೂರು (34) ಮನೋಜ ಕವಲೂರು (5) ಮೃತರು. ಗೀತಾ ತಂಗಿ ಮಗನಾದ ಮನೋಜ ಶಾಲೆ ರಜೆ ಇದ್ದ ಕಾರಣ ದೊಡ್ಡಮ್ಮನ ಮನೆಗೆ ಬಂದಿದ್ದನು. ಈ ವೇಳೆ ಇಬ್ಬರು ಸೇರಿ ನೀರು ತರಲು ಹೋಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ನಾಗರೆಡ್ಡಿ ಪಾಟೇಲ್ ವಿಧಿವಶ

https://youtu.be/6pZh0UjUGDM?si=UasQbDbTJmYkkVkz

ಮೊದಲು ಮನೋಜ ಹೊಂಡದಲ್ಲಿ ಕಾಲು ಜಾರಿ ಬಿದ್ದಿದ್ದಾನೆ. ಈ ವೇಳೆ ಗೀತಾ ರಕ್ಷಣೆಗೆ ಹೋಗಿದ್ದು, ಆಕೆ ಕೂಡ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಎಲ್ಲಿದಿಯಪ್ಪ ಪ್ರಜ್ವಲ್, ವಿಚಾರಣೆಗೆ ಹಾಜರಾಗುವಂತೆ ಕುಟುಂಬಸ್ಥರು, ಆಪ್ತರಿಂದಲೇ ಒತ್ತಡ

https://youtu.be/M2KHexb54ZM?si=F8n5Ik6mBZXi0cZE

ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಂತ್ರಸ್ತೆಯರಿಗಾಗಿ ಸಹಾಯವಾಣಿ ಆರಂಭಿಸಿರುವ SIT

Share with Friends
author avatar
News Desk