ಬೆಂಗಳೂರು-Bengaluru

ಆಟ ಆಡ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ಅಟ್ಯಾಕ್..!

ಬೆಂಗಳೂರು : ರಸ್ತೆಯಲ್ಲಿ ಆಟವಾಡಿತ್ತಿದ್ದ ಬಾಲಕ ಮೇಲೆ ಬೀದಿ ನಾಯಿಗಳು ದಾಳಿ ಮಾಡಿರುವ ಘಟನೆ, ಬೆಂಗಳೂರಿನ ಕೆಆರ್ ಪುರಂನ ಸೊನ್ನೆನಹಳ್ಳಿಯಲ್ಲಿ ನಡೆದಿದೆ.ರಸ್ತೆಯಲ್ಲಿ ಆಟ ಆಡ್ತಿದ್ದ ಬಾಲಕನ‌ ಮೇಲೆ‌ ಗುಂಪು ಗುಂಪಾಗಿ ನಾಯಿ ಅಟ್ಯಾಕ್ ಮಾಡಿದೆ.

ನಾಯಿಗಳು ಅಟ್ಯಾಕ್ ಮಾಡುತ್ತಿದ್ದಂತೆ ಬಾಲಕ ಓಡಿಹೋಗುತ್ತಿದ್ದ ವೇಳೆ ಬಾಲಕ ನೆಲಕ್ಕೆ ಬಿದ್ದದ್ದಾನೆ. ನೆಲಕ್ಕೆ ಬಿದ್ದ ಮೇಲೆಯೂ ಬಾಲಕನ ಮೇಲೆ ನಾಯಿಗಳು ಅಟ್ಯಾಕ್ ಮಾಡಿದೆ. ಕೂಡಲೇ ಬಾಲಕ ಕಿರುಚಿದಕ್ಕೆ ಸ್ಥಳೀಯರ ಆಗಮಿಸಿ ನಾಯಿಯನ್ನು ಓಡಿಸಿದ್ದಾರೆ. ಬಾಲಕನ‌ ಮೇಲೆ‌ ನಾಯಿಗಳು ದಾಳಿ ನಡೆಸಿರುವ ದೃಶ್ಯವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Share with Friends
author avatar
News Desk