BlogLatestTop Storiesಬೆಂಗಳೂರು-Bengaluru

ಬೆಳ್ಳಂಬೆಳಗ್ಗೆ ಶಾಲಾ ವಾಹನಗಳ ಚಾಲಕರಿಗೆ ಡ್ರೈವ್ ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್

ಬೆಂಗಳೂರು : ಬೆಳ್ಳಂ ಬೆಳಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಂಚಾರಿ ಪೊಲೀಸರು ಶಾಲಾ ವಾಹನಗಳ ಚಾಲಕರ ಪರಿಶೀಲನೆ ನಡೆಸಿದರು.

ಕುಡಿದು ಶಾಲಾ ಬಸ್ ಓಡಿಸುವ ಮೂಲಕ ಅಪಘಾತಗಳಿಗೆ ಅಹ್ವಾನ ಅನ್ನುವ ದೂರಿನ ಹಿನ್ನಲೆ‌ ಬೆಂಗಳೂರಿನಾದ್ಯಂತ ಇಂದು ವಿಶೇಷೆ ಕಾರ್ಯಚಾರಣೆ ನಡೆಸಿದ ಪೊಲೀಸ್ ಇಲಾಖೆ ಬೆಂಗಳೂರಿನ ಎಲ್ಲ ಶಾಲೆ ಕಾಲೇಜುಗಳ ಮುಂಭಾಗದ ರಸ್ತೆಗಳಲ್ಲಿ ನಿಂತು ಶಾಲೆಗೆ ಮಕ್ಕಳನ್ನು ಬಿಡಲು ಬರುವ ಬಸ್ ಚಾಲಕರಿಗೆ ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡಿದರು.

ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಡ್ರಂಕ್ ಅಂಡ್ ಡ್ರೈವ್ ಕಾರ್ಯಚಾರಣೆ ನಡೆಸಿದ ಪೊಲೀಸರು ಆಟೋ, ವ್ಯಾನ್, ಮಿನಿ ಬಸ್ ಗಳ ಮೂಲಕ ಶಾಲಾ ಮಕ್ಕಳನ್ನು ಕರೆ ತರುತ್ತಿರುವ ಚಾಲಕರನ್ನು ಪರಿಶೀಲನೆ ನಡೆಸಿದರು.

Share with Friends
author avatar
News Desk