
ದೇವನಹಳ್ಳಿ ದಿನಗಳ ಕಾಲ ಮುಂಬೈನಲ್ಲಿರುವ ಪ್ರವಾಸಿ ತಾಣಗಳನ್ನ ವೀಕ್ಷಿಸಲಿರುವ ಶಾಲಾ ಮಕ್ಕಳು.
ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮುಂಬೈ ನಗರಕ್ಕೆ ಶಾಲಾ ಮಕ್ಕಳ ಪ್ರವಾಸ.ಫ್ಲೈಟ್ ಹತ್ತುವ ಮುನ್ನ ಸರ್ಕಾರಿ ಶಾಲಾ ಮಕ್ಕಳ ಮೊಗದಲ್ಲಿ ಮಂದಹಾಸ.ಎರಡು ದಿನಗಳ ಕಾಲ ಮುಂಬೈನಲ್ಲಿರುವ ಪ್ರವಾಸಿ ತಾಣಗಳನ್ನ ವೀಕ್ಷಿಸಲಿರುವ ಶಾಲಾ ಮಕ್ಕಳು.ಎರಡು ದಿನಗಳ ಕಾಲ ಮುಂಬೈನಲ್ಲಿರುವ ಪ್ರವಾಸಿ ತಾಣಗಳನ್ನ ವೀಕ್ಷಿಸಲಿರುವ ಶಾಲಾ ಮಕ್ಕಳು.
ಸುಮಾರು 103 ಸರ್ಕಾರಿ ಶಾಲಾ ಮಕ್ಕಳು ಹಾಗು ಅನಾಥಾಶ್ರಮ 50 ಮಕ್ಕಳು ವಿಮಾನ ಪ್ರಯಾಣದಲ್ಲಿ ಮುಂಬೈ ಗೆ ಪ್ರವಾಸ.ಅನಾಥಾಶ್ರಮ ಮಕ್ಕಳು ಸರ್ಕಾರಿ ಶಾಲಾ ಮಕ್ಕಳು ಮುಂಬೈ ಪ್ರವಾಸ.. ವಿದ್ಯಾರ್ಥಿಗಳು ಫುಲ್ ಖುಷ್.ಇದರೊಂದಿಗೆ ಶಾಲಾ ಮಕ್ಕಯಾ ಜೊತೆಗೆ ಪೋಷಕರಿಗೂ ಮುಂಬೈ ಪ್ರವಾಸ ಭಾಗ್ಯ ದೊರಕಿಗೆ
ಡಾ.ಬಿ.ಆರ್.ಅಂಬೇಡ್ಕರ್ ಅವರ ಚೈತ್ರಭೂಮಿ,ಮನೆ ಸೇರಿ ಹಲವು ಪ್ರಸಿದ್ಧ ಸ್ಥಳಗಳನ್ನ ನೋಡಲು ಪ್ರವಾಸ ನಡೆಸಿದ್ದಾರೆ.ಅಂಬೇಡ್ಕರ್ ರವರ ಜೀವನ, ಸಾಹಸ, ಚರಿತ್ರೆಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಈ ಪ್ರವಾಸಕ್ಕೆ ಹೊರಟಿದ್ದಾರೆ.ದೇವನಹಳ್ಳಿ ಭಾಗದ ನವ ಉದ್ಯಮಿ ಎಂ.ಪಿ ಗಿರೀಶ್ ರವರ ಸಮ್ಮುಖದಲ್ಲಿ ಈ ಪ್ರವಾಸವನ್ನು ಕೈ ಗೊಳ್ಳಲಾಗಿದೆ.
