Latestಚುನಾವಣೆ-Election

ಲೋಕಸಭಾ ಚುನಾವಣೆ 2024: 14 ಕ್ಷೇತ್ರಗಳಿಗೆ ಶುಕ್ರವಾರ ಮತದಾನ; ಕ್ಷೇತ್ರಗಳ ವಿವಿರ

ಬೆಂಗಳೂರು: ಲೋಕಸಭೆ ಚುನಾವಣೆಯ 2 ನೆ ಹಂತದ ಮತದಾನ ಏಪ್ರಲ್ 26 ರಂದು ನಡೆಯಲ್ಲಿದೆ. ಕರ್ನಾಟಕದ ಹದಿನಾಲ್ಕು ಕ್ಷೇತ್ರಗಳಿಗೆ ವೋಟಿಂಗ್ ನಡೆಯಲಿದೆ. ಕರ್ನಾಟಕವಲ್ಲದೆ ಉಳಿದ 13 ರಾಜ್ಯಗಲ ವಿವಿಧ ಲೋಕಸಭಾ ಕ್ಷೇತ್ರಗಳಿಗೆ ಎರಡನೆಯ ಹಂತದಲ್ಲಿ ಮತದಾನ ನಡೆಯಲಿದೆ.

ಎರಡನೇ ಹಂತದಲ್ಲಿ ಒಟ್ಟು 13 ರಾಜ್ಯಗಳ 89 ಸ್ಥಾನಗಳಿಗೆ ಮತದಾನ ನಡೆಯಲಿದೆ. ಕರ್ನಾಟಕದ ಜೊತೆಗೆ ಅಸ್ಸಾಂ, ಬಿಹಾರ, ಛತ್ತಿಸ್‌ಗಢ, ಕೇರಳ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ ತ್ರಿಪುರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಣೀಪುರದ ಲೋಕಸಭಾ ಕ್ಷೇ5ತ್ರಗಳಲ್ಲಿ ಮತದಾನ ನಡೆಯಲಿದೆ. ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಸಂಜೆ 6 ಕ್ಕೆ ಮತದಾನಬ ಕೊನೆಗೊಳ್ಳಲಿದೆ.

https://youtu.be/mC1KIAAE4mY?si=lAXVOntu6T-Lm4pF

ರಾಜ್ಯದ ಯಾವ ಯಾವ ಕ್ಷೇತ್ರಗಳಿಗೆ ಮತದಾನ

* ಬೆಂಗಳೂರು ಕೇಂದ್ರ
* ಬೆಂಗಳೂರು ಉತ್ತರ
* ಬೆಂಗಳೂರು ಗ್ರಾಮಾಂತರ
* ಬೆಂಗಳೂರು ದಕ್ಷಿಣ
* ಚಾಮರಾಜನಗರ
* ಚಿಕ್ಕಬಳ್ಳಾಪುರ
* ಚಿತ್ರದುರ್ಗ
* ದಕ್ಷಿಣ ಕನ್ನಡ
* ಹಾಸನ
* ಕೋಲಾರ
* ಮಂಡ್ಯ
* ಮೈಸೂರು
* ತುಮಕೂರು
* ಉಡುಪಿ ಚಿಕ್ಕಮಗಳೂರು

https://youtu.be/vuDutVu_QaI?si=-kP2EOyDzGzsWNyH
Share with Friends
author avatar
News Desk