BlogEntertainment

ಬದಲಾಗಲಿದೆ ದರ್ಶನ್ ಖೈದಿ ನಂಬರ್.?

ಬಳ್ಳಾರಿ : ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗೆ ಸಿಕ್ಕ ರಾಜತಿಥ್ಯ ಹಿನ್ನಲೆ ದಾಸನನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ.

ಬಾರಿ ಟ್ರೆಂಡ್ ಆಗಿದ್ದ ದರ್ಶನ್ ವಿಚಾರಣಾಧಿನ ಕೈದಿ 6106 ನಂಬರ್ ನ್ನ ನಟ ದರ್ಶನ್ ಅಭಿಮಾನಿಗಳು ಈ ನಂಬರ್ ಟ್ರೆಂಡ್ ಮಾಡಿಕೊಂಡಿದ್ರು.ಇದೀಗ ದರ್ಶನ್ ಬಳ್ಲಾರಿ ಜೈಲಿಗೆ ಹೋಗಿರುವುದರಿಂದ ದರ್ಶನ್ ಖೈದಿ ನಂಬರ್ ಚೇಂಜ್ ಆಗಲಿದ್ದು,.ಇಂದು ನಟ ದರ್ಶನ್ ಗೆ ಹೊಸ ಖೈದಿ ನಂಬರ್ ಜೈಲಿನ ಅಧಿಕಾರಿಗಳು ಕೊಡಲಿದ್ದಾರೆ.

ಇನ್ನು ಬಳ್ಳಾರಿ ಕಾರಗೃಹದ ಹಿನ್ನಲೆ ನೋಡುವುದಾದರೇ ಇದು 1884 ರಲ್ಲಿ ಆರಂಭಗೊಂಡಿದ್ದು ರಾಜ್ಯದ ಅತ್ಯಂತ ಹಳೆಯ ಪುರಾತನ ಜೈಲಾಗಿದೆ.

ರಾಜ್ಯದ ಹೆಚ್ಚು ಕ್ರಿಮಿನಲ್ ಗಳು ಇರುವ ಜೈಲಾಗಿದ್ದು ಒಟ್ಟು 761 ಕೈದಿಗಳನ್ನ ಬಂಧಿಸಬಹುದಾಗಿದ್ದು, ಸದ್ಯಕ್ಕೆ ಒಟ್ಟು 361 ಖೈದಿಗಳಿದ್ದಾರೆ. ಅದ್ರಲ್ಲೂ ಪ್ರಮುಖವಾಗಿ ಬಚ್ಚಖಾನ್ ನನ್ನ ಕೂಡ ಬಳ್ಳಾರಿ ಜೈಲಿನಲ್ಲಿ ಇರಿಸಿದ್ದು ಸದ್ಯಕ್ಕೆ ಪೆರೋಲ್ ಮೇಲೆ ಹೊರಗಿದ್ದಾನೆ.

Share with Friends
author avatar
News Desk