Latestಬೆಂಗಳೂರು-Bengaluruರಾಜ್ಯ-Karnataka

25 ವರ್ಷಗಳ ಬಳಿಕ ಕೇಂದ್ರದಲ್ಲಿ ಜೆಡಿಎಸ್‌ಗೆ ಸ್ಥಾನ- ಹೆಚ್‌ಡಿಕೆ ಸವಾಲುಗಳೇನು?

ಬೆಂಗಳೂರು: ಸುಮಾರು 25 ರ್ಷಗಳ ಬಳಿಕ ಕೇಂದ್ರದಲ್ಲಿ ಜೆಡಿಎಸ್‌ಗೆ ಸ್ಥಾನ ಸಿಕ್ಕಿದ್ದು, ಕುಮಾರಸ್ವಾಮಿ (KUmaraswamy) ಅವರು 7 ಸವಾಲುಗಳನ್ನ ಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಮೂರನೇ ಅಧಿಕಾರ ಅವಧಿಯಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಕ್ಯಾಬಿನೆಟ್‌ ಮಂತ್ರಿಗಿರಿ (Cabinet Minister) ಸಿಕ್ಕಿದೆ. ಈ ಮೂಲಕ ಬರೋಬ್ಬರಿ 25 ವರ್ಷದ ಬಳಿಕ ಜೆಡಿಎಸ್‌ಗೆ (JDS) ಕೇಂದ್ರದಲ್ಲಿ ಮಂತ್ರಿಗಿರಿ ಒಲಿದಂತಾಗಿದ್ದು, ಅವರು ಐದು ಸವಾಲುಗಳನ್ನ ಹಾಕಿದ್ದಾರೆ. ಇದನ್ನೂ ಓದಿ: ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತರಿಗೆ ಹಣ – ಕಿಸಾನ್‌ ಸಮ್ಮಾನ್‌ ನಿಧಿ ಕಡತಕ್ಕೆ ಮೋದಿ ಸಹಿ

https://youtu.be/vqst4url-zg?si=vq0VwXuOb30xrQ8Q

ಕುಮಾರಸ್ವಾಮಿ ಸವಾಲುಗಳು

1) ಕಾವೇರಿ ವಿವಾವದ ಬಗೆಹರಿಲು ಮುಂದಾಗುವುದು.
2) ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರುವುದು.
3) ರೈತರ ಕೃಷಿಗೆ ಆಧುನಿಕ ಟಚ್ ನೀಡುವುದು.
4) ಕೃಷಿ ಉದ್ಯಮಗಳನ್ನು ತೆರೆಯುವುದು.
5) ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವುದು.
6) ಮಂಡ್ಯ ಜಿಲ್ಲೆಯಲ್ಲಿ ಕಾರ್ಖಾನೆಗಳನ್ನು ತೆರೆಯಬೇಕಿರೋದು.
7) ಕೇಂದ್ರ ಸಚಿವರ ಕೆಲಸದ ಜೊತೆಗೆ ಜನರ ಕೈಗೆ ಸಿಗಬೇಕಾಗಿರುವುದು.

https://youtu.be/N__BjhNj9eo?si=bQ1s_oOdBD8r6rRc
Share with Friends
author avatar
News Desk