Crime NewsLatestಬೆಂಗಳೂರು-Bengaluruರಾಜ್ಯ-Karnataka

ಚೂರರಲ್ಲಿ ತಪ್ಪಿದ ಭಾರಿ ಅನಾಹುತ; ಚೂರು ಯಾಮಾರಿದ್ರು ಹೋಗ್ತಿದ್ವು ನಾಲ್ಕು ಅಮಾಯಕ ಪ್ರಾಣಗಳು

ಬೆಂಗಳೂರು: ರಾಜ್ಯದೆಲ್ಲೆಡೆ ನಿನ್ನೆ ಧಾರಕಾರ ಮಳೆ (Rain) ಸುರಿದಿದ್ದು, ಧೃರೆಗೆ ಬೃಹತ್ ಮರ (Trees) ಮತ್ತು ವಿದ್ಯುತ್ (Electric Poll) ಕಂಬ ಉರುಳಿದ್ದು, ಚೂರರಲ್ಲಿ ಅನಾಹುತ ತಪ್ಪಿದೆ.

ನಿನ್ನೆ ನಗರದಲ್ಲಿ ಸುರಿದ ಮಳೆಗೆ ಬೃಹತ್ ಮರ ಮತ್ತು ವಿದ್ಯುತ್ ಕಂಬ ಶೆಡ್ ಮೇಲೆ ಬಿದಿರುವ ಘಟನೆ ನಾಗರಭಾವಿಯ ಎನ್ಜಿಎಫ್ ಲೇಔಟ್‌ನಲ್ಲಿ ನಡೆದಿದೆ. ಇದನ್ನೂ ಓದಿ: ಅಕ್ಷಯ ತೃತೀಯ ಪ್ರಯುಕ್ತ ಶ್ರೀ ಮಠದಲ್ಲಿ ಚಂದನ ಉತ್ಸವ

ರಾಯಚೂರಿನಿಂದ ಕೊಲೆ ಕೆಲಸಕ್ಕೆಂದು ಶಿವು ಅವರ ಕುಟುಂಬ ಬಂದಿತ್ತು. ಈ ಹಿನ್ನಲೆ ಅವರು ತಮ್ಮ ಇಬ್ಬರು ಮಕ್ಕಳೂಂದಿಗೆ ಶೆಡ್‌ನಲ್ಲಿ ವಾಸ ಮಾಡುತ್ತಿದ್ದರು. ಚೂರರಲ್ಲಿ ಮರ ಮತ್ತು ವಿದ್ಯೂತ್ ಕಂಬ ಬಿದಿದ್ದು ನಾಲ್ಕು ಅಮಾಯಕ ಪ್ರಾಣಗಳು ಬಲಿಯಾಗುತ್ತಿದ್ದವು. ಇದನ್ನೂ ಓದಿ: ಇಂದು ಅಕ್ಷಯ ತೃತೀಯ ಸಂಭ್ರಮ – ಚಿನ್ನ, ಬೆಳ್ಳಿ ಖರೀದಿಗೆ ಮುಗಿಬಿದ್ದ ಜನ

https://youtu.be/XMh0gUEtwQ4?si=TfsUHHYdE_vO8sij

ಮೊದಲು ಮರ ಬಿದಿದ್ದು, ಈ ಬಗ್ಗೆ ಬಿಬಿಎಂಪಿಗೆ ದೂರು ನೀಡಿದ್ದರು. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: 2 ವರ್ಷಗಳ ಬಳಿಕ NIA ಬಲೆಗೆ ಬಿದ್ದ ಪ್ರಮುಖ ಆರೋಪಿ

https://youtu.be/Hv8A55wcj-Q?si=llpRJNfvJWmMY3F0
Share with Friends
author avatar
News Desk