Crime NewsLatestಬೆಂಗಳೂರು-Bengaluruರಾಜ್ಯ-Karnataka

ಪಾನಿಪುರಿ ಕೊಡಿಸುವುದಾಗಿ ಕರೆದೋಯ್ದು ಬಾಲಕಿ ಮೇಲೆ ಅತ್ಯಾಚಾರ

ಬೆಂಗಳೂರು: ಪಾನಿಪುರಿ (Pani Puri) ಕೊಡಿಸುತ್ತೇನೆ ಎಂದು ಕರೆದುಕೊಂಡು ಹೋಗಿ 7 ವರ್ಷದ ಬಾಲಕಿ ಮೇಲೆ ಪಾಪಿಯೊಬ್ಬ ಅತ್ಯಚಾರ (Rape) ಎಸಗಿರುವ ಘಟನೆ ಅಶೋಕನಗರ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದಿದೆ.

ಪ್ರತಿಷ್ಠಿತ ಮಾಲ್‌ವೊಂದರ ಬಳಿ ತಾಯಿ ಹಾಗೂ ಬಾಲಕಿ ಭಿಕ್ಷೆ ಬೇಡುತ್ತಿದ್ದರು. ಆದರಲ್ಲೂ ಬಾಲಕಿಯ ತಾಯಿ ಮೂಕರಾಗಿದ್ದರು. ಈ ವೇಳೆ 54 ವರ್ಷದ ವ್ಯಕ್ತಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣ ಮೇಲೆ ದೂರು ದಾಖಲು

ರಕ್ತಸ್ರಾವ ಗಮನಿಸಿ ಮಗುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮಗುವುಗೆ ಮೆಡಿಕಲ್ ಮಾಡಿಸಿ ಅಶೋಕನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕಾಲೇಜ್‌ನಲ್ಲಿ ಶುರುವಾದ ಜಗಳ ಕಿಡ್ನಾಪ್‌ವರೆಗೂ ಬಂತು.- ಬಾಡಿಗೆ ಮನೆ ನೋಡಲು ಹೋಗಿದ್ದ ವಿದ್ಯಾರ್ಥಿಗಳ ಕೇಸ್

https://youtu.be/FoIoyjlVOkA?si=X_oTmVWVLVzdnfDu
Share with Friends
author avatar
News Desk