Latestಬೆಂಗಳೂರು-Bengaluruರಾಜ್ಯ-Karnataka

KSRTC ಬಸ್ ಕಿಟಕಿಯಲ್ಲಿ ಮಹಿಳೆಯ ತಲೆ ಲಾಕ್

ಬೆಂಗಳೂರು: ಕೆಎಸ್‌ಆರ್‌ಟಿಸಿ (KSRTC) ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ತಲೆ (Head) ಬಸ್‌ ಕಿಟಕಿಯಾಲ್ಲಿ (Bus Window) ಲಾಕ್ ಆಗಿ ಕೆಲ ಕಾಲ ಪರದಾಡಿದ್ದಾರೆ.

ಮಹಿಳೆಯೊಬ್ಬರು ಬಸ್‌ನಲ್ಲಿ ಪ್ರಯಾಣ ಮಾಡುವಾಗ ಪ್ರಯಾಣದ ವೇಳೆ ಉಗುಳಲು ಮಹಿಳೆ ತಲೆ ಹೊರಗೆ ಹಾಕಿದ್ದಾರೆ. ಉಗಳುವ ಬರದಲ್ಲಿ ಕಿಟಕಿಯ ಸಣ್ಣ ಸಂದಿಯೊಳಗೆ ಮಹಿಳೆ ತಲೆ ಹೊರಹಾಕಿದ್ದಾರೆ. ಆದರೆ ಹೊರ ಹಾಕಿದ ತಲೆ ಒಳಗೆ ಬಾರಲೇ ಇಲ್ಲ. ಕಿಟಕಿಯಲ್ಲಿ ಸಣ್ಣ ಜಾಗ ಇದ್ದ ಕಾರಣ ರ‍್ಧ ಗಂಟೆಗೂ ಹೆಚ್ಚು ಕಾಲ ತಲೆ ಲಾಕಾಗಿದೆ.ಇದನ್ನೂ ಓದಿ: ವಾರದ ನಂತರ ಮತ್ತೆ ಮಂತ್ರಿ ಮಾಲ್ ಓಪನ್; ಕೋರ್ಟ್‌ ಸೂಚನೆಯಂತೆ ಬೀಗ ತೆಗೆದ ಬಿಬಿಎಂಪಿ

https://youtu.be/dowiMBv6QX0?si=olX-5LkOYgc1W8A1

ಈ ವೇಳೆ ಮಹಿಳೆ ಪರದಾಡುತ್ತಿದ್ದನ್ನು ಕಂಡು ಬಸ್ ನ ಚಾಲಕ ಬಸ್‌ ನಿಲ್ಲಿಸಿದ್ದಾರೆ. ಬಳಿಕ ಜಾಗರೂಕತೆಯಿಂದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಗೆ ಯಾಕ್ ಬೇಕಿತ್ತು ಈ ಅವಾಂತರ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಲಾರಿ ಪಲ್ಟಿಯಾಗಿ ಎಣ್ಣೆ ಕಳುವಾಗಿದೆ ಎಂದ ಚಾಲಕ ಅರೆಸ್ಟ್‌ – ಅಕ್ರಮವಾಗಿ ಅಡುಗೆ ಎಣ್ಣೆ ಮಾರಾಟ

Share with Friends
author avatar
News Desk