Crime NewsLatestದಾವಣಗೆರೆ-Davanagereರಾಜ್ಯ-Karnataka

ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥ

ದಾವಣಗೆರೆ: ಬಾಲಕನೊಬ್ಬ ಸ್ಮೋಕ್ ಬಿಸ್ಕೆಟ್ (Smoke biscuits) ತಿಂದು ಅಸ್ವಸ್ಥನಾಗಿರುವ ಘಟನೆ ನಗರದ ಅರುಣ್ ಸರ್ಕಲ್ ಬಳಿ ನಡೆದಿದೆ.

ನಗರದ ಅರುಣ್ ಸರ್ಕಲ್ ಬಳಿ ಪ್ರತಿ ಬೇಸಿಗೆ ಕಾಲದಲ್ಲಿ ಮಕ್ಕಳ ಮನರಂಜನೆಗಾಗಿ ಖಾಸಗಿ ಕಂಪನಿಯಿದ ಎಕ್ಸಿಬಿಷನ್ (Exhibition) ನಡೆಯುತ್ತಿದೆ. ಈ ಎಕ್ಸಿಬಿಷನ್‌ನಲ್ಲಿ ಸ್ಮೋಕ್ ಬಿಸ್ಕೆಟ್ ದೊಡ್ಡವರಿಂದ ಚಿಕ್ಕ ಮಕ್ಕಳವರೆಗೂ ಗಮನ ಸೆಳೆದಿತ್ತು. ಒಂದು ಕಪ್‌ನಲ್ಲಿ 80 ರೂಪಾಯಿಗೆ ಬಿಸ್ಕೆಟ್‌ನ್ನು ಕೊಡಲಾಗುತ್ತೆ. ಇದನ್ನೂ ಓದಿ:  ಜೈಲಿನಲ್ಲಿ ಹಣ ಬೇಡಿಕೆ ಇಟ್ಟ ಜೈಲರ್ ಸಸ್ಪೆಂಡ್

https://youtu.be/GpS2c14GVR0?si=h6xkq32K3jqA87jH

ಇದೇ ವೇಳೆ ಈ ಬಿಸ್ಕೆಟ್ ಅನ್ನು ಬಾಲಕನೊಬ್ಬ ಒಂದೇ ಸಲ ಬಾಯಿಗೆ ಹಾಕಿಕೊಂಡಿದ್ದಾನೆ. ಆದರೆ ಬಾಲಕನಿಗೆ ಬಿಸ್ಕೆಟ್ ಅನ್ನು ಉಗಿಯಲು ಆಗದೇ ಇ ಕಡೆ ನುಂಗಲು ಆಗದೇ ಅಸ್ವಸ್ಥವಾಗಿದ್ದಾನೆ. ಇದನ್ನೂ ಓದಿ:  ಶಿಲ್ಪಾ ಶೆಟ್ಟಿ ದಂಪತಿಗೆ ಇಡಿ ಶಾಕ್ – 98 ಕೋಟಿ ಮೌಲ್ಯದ ಆಸ್ತಿ ವಶಕ್ಕೆ

ಅಸ್ಪಸ್ಥಗೊಂಡ ಮಗುವನ್ನು ಕೊಡಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗು ಪ್ರಾಣಪಾಯದಿಂದ ಪಾರಾಗಿದೆ.ಘಟನೆಯಿಂದಾಗಿ ಆಕ್ರೋಶಗೊಂಡ ಪೋಷಕರು ಎಕಸಿಬಿಷನ್‌ನಲ್ಲಿ ಹಾಕಲಾಗಿದ್ದ ಸ್ಟಾಲ್‌ನ್ನು ಕಿತ್ತುಬಿಸಾಕಿದ್ದಾರೆ. ಇದನ್ನೂ ಓದಿ:  ಕೇಸರಿ ಕಿಚ್ಚು, ತೆರೇಸಾ ಶಾಲೆ ವಿರುದ್ಧ ದಂಗೆ ಎದ್ದ ಹಿಂದೂ ಸಂಘಟನೆ

https://youtu.be/n6TR5sFjO68?si=2-jk09SZ8AtuKHQP
Share with Friends
author avatar
News Desk