Latestಮೈಸೂರು-Mysuruರಾಜ್ಯ-Karnataka

ಬೆಂಗಳೂರಿನಲ್ಲಿ ಸಮಸ್ಯೆ ಇಲ್ಲ ಸುಮ್ಮನೆ ಉಹಾಪೋಹದ ವರದಿ ಬರೆಯುತ್ತಾರೆ: ಸಿದ್ದರಾಮಯ್ಯ

ಮೈಸೂರು: ಬೆಂಗಳೂರಿನ ನೀರಿನ ಸಮಸ್ಯೆ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ (Siddaramaiah) ನಗರದಲ್ಲಿ ಯಾವುದೇ ನೀರಿನ ಸಮಸ್ಯೆ ಇಲ್ಲ. ಕೆಲವೊಮ್ಮೆ ಉಹಾಪೋಹದ ಸುದ್ದಿ ಬರೆಯುತ್ತಾರೆ ಎಂದಿದ್ದಾರೆ.

ಈ ಕುರಿತು ಮೈಸುರಿನಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹಣದ ಸಮಸ್ಯೆ ಇಲ್ಲ. ಸಮಸ್ಯೆ ಇರುವ ಕಡೆ ಬಗೆಹರಿಸಲು ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಫಾರ್ಚುನರ್ ಕಾರು, 21 ರೂ. ಲಕ್ಷ ನಗದು ವರದಕ್ಷಿಣೆ ನೀಡದಕ್ಕೆ ಕೊಲೆಗೈದ ಪತಿ

https://youtu.be/X5Dsz8lJrZk?si=Mvn8Fp7wiu_zXCdg

ಚುನಾವಣೆ ಇರುವುದರಿಂದ ಸಭೆ ಮಾಡಲು ಆಗುತ್ತಿಲ್ಲ. ಯಾವ ಸಮಸ್ಯೆ ಚಿಗದಂತೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರೆ ಎಂದರು. ಇದನ್ನೂ ಓದಿ:  ಮೂವರು SSLC ವಿದ್ಯಾರ್ಥಿಗಳು ತುಂಗಾ ನದಿಯ ನೀರುಪಾಲು

Share with Friends
author avatar
News Desk