EntertainmentLatestಸ್ಯಾಂಡಲ್​ವುಡ್-Sandalwood

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಶಿವಣ್ಣ : ಇಂದು ಡಿಸ್ಚಾರ್ಜ್

ಲೋಕಸಭಾ ಚುನಾವಣೆಯ ಪ್ರಚಾರ ಮತ್ತು ಸತತವಾಗಿ ಸಿನಿಮಾ ಶೂಟಿಂಗ್‌ನಿoದ ಸುಸ್ತಾಗಿದ್ದ ನಟ ಶಿವರಾಜ್ ಕುಮಾರ್ ಒಂದು ದಿನ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಒಂದು ದಿನ ಚಿಕಿತ್ಸೆ ಪಡೆದು ಇಂದು ಮನೆಗೆ ಹಿಂತಿರುಗಲಿದ್ದಾರೆ.

https://youtu.be/X5Dsz8lJrZk?si=gpOWT49eN0pGEEas

ಶಿವಣ್ಣ ಅನಾರೋಗ್ಯದಿಂದ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಯಾವುದೇ ಗಂಭೀರ ಸಮಸುಯೆ ಇಲ್ಲ ಹಾಗೂ ಅವರಿಗೆ ಕಿಡ್ನಿ ಸ್ಟೋನ್ ಆಗಿತ್ತು ಎನ್ನುವ ಮಾಹಿತಿ ಇದೆ.

Share with Friends
author avatar
News Desk