Health | ಆರೋಗ್ಯ

ನಿಮ್ಮ ಮೂತ್ರದ ಬಣ್ಣ ಯಾವುದು? ನಗಬೇಡಿ, ಇದು ಸೀರಿಯಸ್ ವಿಚಾರ! – News18 ಕನ್ನಡ

04

News18 Kannada

ನೀವು ತಿನ್ನುವ ಆಹಾರಗಳು, ನೀವು ತೆಗೆದುಕೊಳ್ಳುವ ಔಷಧಿಗಳು ಮತ್ತು ಕೆಲವು ವೈದ್ಯಕೀಯ ಅಸ್ವಸ್ಥತೆಗಳು ಮೂತ್ರದ ಬಣ್ಣಕ್ಕೆ ಕಾರಣವಾಗುತ್ತದೆ. ಮೂತ್ರವು ಸಾಮಾನ್ಯವಾಗಿ ಹಳದಿ, ಗುಲಾಬಿ, ಕಂದು, ನೇರಳೆ ಅಥವಾ ಕೆಂಪು ಬಣ್ಣದಲ್ಲೂ ಕೆಲವೊಮ್ಮೆ ಇರುತ್ತದೆ.

Share with Friends
author avatar
News Desk