Health | ಆರೋಗ್ಯ

ಚರ್ಮದ ಆರೋಗ್ಯಕ್ಕೂ, ಕರುಳಿಗೂ ಏನು ಸಂಬಂಧ? ಇಲ್ಲಿದೆ ಓದಿ ಆರೋಗ್ಯಪೂರ್ಣ ಮಾಹಿತಿ – News18 ಕನ್ನಡ

07

News18 Kannada

ಬೆಳಿಗ್ಗೆ ಆಲಿವ್‌, ಮಧ್ಯಾಹ್ನ ಅಣಬೆ, ಪಾಲಕ, ಬಟಾಣಿ ಮತ್ತು ತೆಂಗಿನ ಹಾಲಿನೊಂದಿಗೆ ಅನ್ನ ಊಟ ಮಾಡಿ. ಟ್ರಫಲ್, ಆಲಿವ್ ಎಣ್ಣೆ, ಬೀಟ್ರೂಟ್ ಮತ್ತು ಕ್ಯಾರೆಟ್, ಮೊಟ್ಟೆ ಸೇವನೆ ಮಾಡಿ. ರಾತ್ರಿಯ ಊಟಕ್ಕೆ ಅನ್ನ ಮತ್ತು ತೆಂಗಿನ ಹಾಲಿನೊಂದಿಗೆ ಪಾಲಕ ಮೇಲೋಗರ, ಬಾಳೆಹಣ್ಣು ಮತ್ತು ದಾಲ್ಚಿನ್ನಿ ಸ್ಮೂಥಿ, ವಾಲ್ನಟ್‌ ಸೇವನೆ ಮಾಡಿ. ಹೆಚ್ಚು ನೀರು ಕುಡಿಯುವುದು, ತರಕಾರಿ, ಹಣ್ಣುಗಳ ಸೇವನೆ ಹೆಚ್ಚು ಮಾಡಿ.

Share with Friends
author avatar
News Desk