LatestTop Storiesಜಿಲ್ಲಾ ಸುದ್ದಿಗಳು | District Newsತುಮಕೂರು-Tumakuru

ಕುಣಿಗಲ್ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ..

ತುಮಕೂರು ಜಿಲ್ಲೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಜನರಿಗೆ ಜಾಗೃತಿ ಮೂಡಿಸುಡಿವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಹೆಚ್ಚುವರಿ ಅಧೀಕ್ಷಕರಾದ ಶ್ರೀ ಗೋಪಾಲ್ ಅವರು ಸುಪ್ರೀಂ ಕೋರ್ಟ್ ಆದೇಶವನ್ನು ತಪ್ಪದೆ ಪಾಲಿಸಬೇಕು ಎಂದಿದ್ದಾರೆ.ಹಾಗೂ ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧ ಮಾಡಲಾಗಿದೆ.

ಕೋಮು ಸೌಹಾರ್ ಜೊತೆಗೆ ದಕ್ಕೆ ತರಲು ಯತ್ನಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನ ಕರಿ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.

ಸರ್ಕಾರದ 18 ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಅದು ಸಿಸಿಟಿವಿ ಕ್ಯಾಮೆರಾಗಳನ್ನು ತಪ್ಪದೆ ಅಳವಡಿಸಬೇಕು ಪೊಲೀಸರು ಸಹ ನಿಮ್ಮಂತೆ ಮನುಷ್ಯರು ಅವರಲ್ಲೂ ಮಾನವೀಯತೆ ಇದೆ ಎಂದು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಕಾನೂನಿನ ಚೌಕಟ್ಟಿನೊಳಗೆ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಇದೆ ,ಚಿಕ್ಕ ಮಕ್ಕಳಿಗೆ ಪರ್ಮಿಷನ್ ಬಗ್ಗೆ ಸೂಕ್ತ ಮಾಹಿತಿ ಇಲ್ಲ ಅಂತಹ ಮಕ್ಕಳಿಗೆ ಖುದ್ದಾಗಿ ನಾವೇ ನಿಂತು ಪರ್ಮಿಷನ್ ಕೊಡಿಸಿದ್ದೇವೆ ಯಾರು ಕೂಡ ಪಿಒಪಿ ಗಣೇಶ ಮೂರ್ತಿಯನ್ನು ಬಳಸಬಾರದು.

ಕಾನೂನು ಗೌರವಿಸಬೇಕು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಅಂತಹವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಗಣೇಶ ಪ್ರತಿಷ್ಠಾಪನೆಗೆ ಇಲಾಖೆಯಿಂದ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆಯಬೇಕು ಎಂದು ಡಿ ವೈ ಎಸ್ ಪಿ ಓಂ ಪ್ರಕಾಶ್ ತಿಳಿಸಿದ್ದಾರೆ.

ಇನ್ನು ಕುಣಿಗಲ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಾಧ್ಯ ನಾಯಕ್ ಮಾತನಾಡಿ ನಾವೆಲ್ಲ ಭಾರತೀಯರು ನಾವೆಲ್ಲ ಒಂದೇ ಕೇವಲ ಒಂದು ಜೊತೆಗೆ ಸೀಮಿತವಾಗಿ ನಾವು ಹಬ್ಬ ಆಚರಣೆ ಮಾಡಬಾರದು.

ನಾವು ಭಾರತೀಯರು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಹಬ್ಬದ ಹೆಸರಿನಲ್ಲಿ ಸಾರ್ವಜನಿಕರಿಂದ ಅಥವಾ ವರ್ತಕರಿಂದ ಬಲವಂತವಾಗಿ ಚಂದ ವಸಲಿ ಮಾಡಬಾರದು.

ಬಲವಂತವಾಗಿ ಚಂದ ವಸೂಲಿ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ ಹಿಂದೂ ಮುಸ್ಲಿಂ ಸಮಾಜದ ಹಿರಿಯ ಮುಖಂಡರ ದೊಡ್ಡತನದಲ್ಲಿ ಮುಕ್ತಾಯವಾಗಲಿಪೊಲೀಸ್ ಇಲಾಖೆಯ ಯಾವುದೇ ವೈಯಕ್ತಿಕ ವಿಚಾರವಿಲ್ಲ ಶಾಂತಿ ಸೌಹಾರ್ದತೆ ಕಾಪಾಡುವುದು ನಮ್ಮ ಜವಾಬ್ದಾರಿ.

ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ ಸಭೆಯಲ್ಲಿ ಗ್ರಾಮದ ಮುಖಂಡರು. ವಿವಿಧ ಗಣೇಶ ಮಂಡಳಿ ಅಧ್ಯಕ್ಷರು. ಮುಸ್ಲಿಂ ಸಮುದಾಯದ ಮುಖಂಡರು. ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Share with Friends
author avatar
Digital Desk