
ಗುಟ್ಕಾ ನಿಷೇಧದ ವಿರುದ್ಧ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ನೇತೃತ್ವದಲ್ಲಿ ದಾವಣಗೆರೆ ಬಂದ್
ದಾವಣಗೆರೆ: ಇಂದು ಬೆಳಿಗ್ಗೆಯಿಂದ ದಾವಣಗೆರೆ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ್. ಹಾಗೂ ಕಾರ್ಯಕರ್ತರ ಜೊತೆಗೆ ಜಯದೇವ ವೃತದಲ್ಲಿ ಟೈಯರ್ ಗೆ.ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಭದ್ರಾ ಮೇಲ್ದಂಡೆ ನೀರು ಚಿತ್ರದುರ್ಗ ಹಾಗೂ ವಾಣಿವಿಲಾಸ ಸಾಗರಕ್ಕೆ ಬಿಡದಂತೆ ಹೋರಾಟ ಕೈಗೊಂಡಿದ್ದಾರೆ.KSRTC ಬಸ್ ತಡೆದು ಪೊಲೀಸ್ ಇಲಾಖೆಯ ಜೊತೆ ವಾದ ವಿವಾದ ಮಾಡುತ್ತಿರುವ ಕಾರ್ಯಕರ್ತರು.

ದಾವಣಗೆರೆ ಬಾಡ ಕ್ರಾಸ್ ನಿಂದ ಜೈದೇವ ವೃತ ಅಂಬೇಡ್ಕರ್ ವೃತ್ತ ಹಾಗೂ ಪ್ರಮುಖ ಬೀದಿಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಬಂದ್ ಗೆ ಕರೆ ಕೊಟ್ಟಿದಾರೆ.
ಚಿತ್ರದುರ್ಗ ಹಾಗೂ ವಾಣಿವಿಲಾಸ ಸಾಗರಕ್ಕೆ ಭದ್ರಾ ಮೇಲ್ದಂಡೆ ನೀರು ಬಿಡುವ ವಿರುದ್ಧ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರಮುಖ ಬೀದಿಯಲ್ಲಿ ಬೈಕ್ ಮುಖಾಂತರ ಬಂದ್ ಮಾಡಲಾಯಿತು.
