Health | ಆರೋಗ್ಯ 76 ವಯಸ್ಸಿನಲ್ಲೂ 30ರಂತೆ ಕಾಣುವ ಮಹಿಳೆ! 30 ವರ್ಷಗಳಿಂದ ಆ ಪದಾರ್ಥ ತಿನ್ನದಿರುವುದೇ ಸೌಂದರ್ಯದ ಗುಟ್ಟಂತೆ! March 8, 2024 News Desk 0 min read ಆಸ್ಟ್ರೇಲಿಯಾದ ಮಾಡೆಲ್ ಕ್ಯಾರೋಲಿನ್ ಹರ್ಟ್ಜ್ ಎಂಬ 76 ವರ್ಷದ ಮಹಿಳೆ ತನ್ನ ವಯಸ್ಸನ್ನು ತಮ್ಮ ಫಿಟ್ನೆಸ್ ಮೂಲಕ ಯಾರಿಗೂ ತಿಳಿಯದಂತೆ ಮುಚ್ಚಿಡುವಲ್ಲಿ ಯಶಸ್ವಿಯಾಗಿದ್ದಾರೆ. ಆಶ್ಚರ್ಯವೆಂದರೆ ಈ ಇಳಿ ವಯಸ್ಸಿನಲ್ಲೂ ವೃದ್ಧೆ ಹರ್ಟ್ಜ್ ತಮ್ಮ ದೇಹವನ್ನು ಸುಂದರವಾಗಿಟ್ಟುಕೊಂಡಿದ್ದಾರೆ.Share with Friends News Desk See Full Bio