BlogCrime Newsಬೆಂಗಳೂರು-Bengaluru

ನಡು ರಸ್ತೆಯಲ್ಲಿ ರಕ್ತಬರುವಂತೆ ಹೊಡೆದಾರಿಕೊಂಡ ಆಟೋ ಚಾಲಕರು

ಬೆಂಗಳೂರು : ನಡು ರಸ್ತೆಯಲ್ಲಿ ಇಬ್ಬರು ಆಟೋ ಚಾಲಕರ ಮಾರಾಮಾರಿ ನಡೆದಿದ್ದು ರಕ್ತಬರುವಂತೆ ಹೊಡೆದಡಿಕೊಂಡಿದ್ದಾರೆ.

ಬ್ಯಾಡರಹಳ್ಳಿಯ ಮಾಗಡಿ ಮುಖ್ಯರಸ್ತೆಯಲ್ಲಿ ಇಂದು ಸಂಜೆ ನಡೆದ ಘಟನೆ ನಡೆದಿದ್ದು ಹೊಡೆದಾಡತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರ ಮೊಬೈಲ್ ವಿಡಿಯೋ ಮಾಡಿದ್ದಾರೆ.
ಇಬ್ಬರು ಚಾಲಕರ ಫೈಟಿಂಗ್ ಗೆ ಕಾರಣವೇನು ಅಂತ ತಿಳಿದುಬಂದಿಲ್ಲ

Share with Friends
author avatar
News Desk