Latestಚುನಾವಣೆ-Electionಮಂಡ್ಯ-Mandyaರಾಜ್ಯ-Karnataka

ಸುಮಲತಾ ಅಂಬರೀಶ್ ಮಂಡ್ಯ ಚುನಾವಣೆಯಿಂದ ಹಿಂದಕ್ಕೆ – ‘ಕೈ’ ಗೆ ನನ್ನ ಅವಶ್ಯಕತೆ ಇಲ್ಲ

ಮಂಡ್ಯ: ಇಂದು ಮಹತ್ವ ನಿರ್ಧಾರದಲ್ಲಿ ಸಂಸದೆ ಸುಮಲತಾ ಅವರು ಈ ಬಾರಿ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ ,ಬಿಜೆಪಿ-ಜೆಡಿಎಸ್‌ ಮೈತ್ರಿಗೆ ನಾನು ಬೆಂಬಲ ನೀಡುತ್ತೇನೆ ಎಂದು  ಸ್ಪಷ್ಟಪಡಿಸಿದ್ದಾರೆ.

ಬೆಂಬಲಿಗರ ಮಂದೆ ಭಾವುಕರಾಗಿಯೇ ಮಾತನಾಡಿದ ಅವರು ಈ ಬಾರಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಆದರೆ ನಾನು ಮಂಡ್ಯ ಬಿಟ್ಟು ಹೋಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಇಂದು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಮಹತ್ವದ ನಿರ್ಧಾರ ಪ್ರಕಟ

https://youtu.be/X5Dsz8lJrZk?si=c-bBNDm3gMRsZIww

ಜೊತೆಗೆ ನಾನು ಕಾಂಗ್ರೆಸ್ ಕಡೆ ಹೋಗುವುದಿಲ್ಲ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ:ಕೋಲ್ಕತ್ತಾದಲ್ಲಿ ಮಹಿಳೆಯ ಭೀಕರ ಹತ್ಯೆ, 3 ಪ್ಲಾಸ್ಟಿಕ್ ಚೀಲಗಳಲ್ಲಿ ಸಿಕ್ತು ದೇಹದ ಭಾಗಗಳು

https://youtu.be/IyHzNqww654?si=iWjk54qcBtvSDbFf
Share with Friends
author avatar
News Desk