Crime NewsLatestರಾಷ್ಟ್ರೀಯ-National

ಟೈಲರಿಂಗ್ ಅಂಗಡಿಗೆ ಬೆಂಕಿ-ಒoದೇ ಕುಟುಂಬದ 7 ಮಂದಿ ಸಾವು

ಮಹಾರಾಷ್ಟ್ರ: ಬೆಳಗ್ಗಿನ ಜಾವ 4 ಗಂಟೆಗೆ ಬೆಂಕಿ ಕಾನಿಸಿಕೊಂಡ ಹಿನ್ನಲೆ ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿರುವ ಘಟನೆ ಔರಂಗಬಾದ್‌ನ ಛತ್ರಪತಿ ಸಂಭಾಜಿ ನಗರದಲ್ಲಿ ಬೆಳಕಿಗೆ ಬಂದಿದೆ.

ಸುಮಾರು 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಬಟ್ಟೆಗೆ ಬೆಂಕಿ ತಗುಲಿದ ಕಾರಣ ವೇಗವಾಗಿ ಹರಡಿ ಹೊಗೆ ತುಂಬಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:ಕೋಲ್ಕತ್ತಾದಲ್ಲಿ ಮಹಿಳೆಯ ಭೀಕರ ಹತ್ಯೆ, 3 ಪ್ಲಾಸ್ಟಿಕ್ ಚೀಲಗಳಲ್ಲಿ ಸಿಕ್ತು ದೇಹದ ಭಾಗಗಳು

https://youtu.be/v6bJyHaB6S4?si=Lw7ypRsSASs-f5br

ಬೆಂಕಿ ತಗುಲಿದ ಆಂಗಡಿ ಮೆಲೆ ಕುಟುಂಬವೊಂದು ವಾಸವಿತ್ತು. ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ  ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:ಜೈಲಿನಲ್ಲಿ 4.5 ಕೆ.ಜಿ ತೂಕ ಕಳೆದುಕೊಂಡ ದೆಹಲಿ ಸಿಎಂ -ಅರವಿಂದ್ ಕೇಜ್ರಿವಾಲ್‌ಗೆ ಅನಾರೋಗ್ಯ

https://youtu.be/X5Dsz8lJrZk?si=c-bBNDm3gMRsZIww
Share with Friends
author avatar
News Desk