Latestಬೆಂಗಳೂರು-Bengaluruರಾಜ್ಯ-Karnataka

ಬೆಂಗಳೂರಲ್ಲಿ ಬೆಂಕಿ.. ಹೊತ್ತಿ ಉರಿದ ಖಾಸಗಿ ಕಟ್ಟಡ: ಲಕ್ಷಂತರ ಮೌಲ್ಯದ ಆಯುರ್ವೇದಿಕ್ ಮೆಡಿಸಿನ್ ಆಗ್ನಿಆಹುತಿ

ಬೆಂಗಳೂರು: ಆರ್.ಟಿ ನಗರದ 80 ಅಡಿ ರಸ್ತೆಯಲ್ಲಿರುವ ಖಾಸಗಿ ಕಂಪನಿಯಲ್ಲಿ ಅಗ್ನಿ ಅವಘಡ ಇಂದು ಮಾಧ್ಯಹ್ನ 1:50 ರ ಸುಮಾರುಗೆ ಮಿರಾಕಲ್ ಡ್ರಿಂಕ್ಸ್ ಕಟ್ಟಡದಲ್ಲಿ ಅವಘಡ ಸಂಭವಿಸಿದೆ.

ಮಿರಾಕಲ್ ಡ್ರಿಂಕ್ಸ್ ಕಂಪನೀಯ ಕೆಳ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಆಗ್ನಿಶಾಮನಕ ದಳ ವಾಹನ ದೌಡಾಯಿಸಿದ್ದು ರಕ್ಷಣಾ ಕಾಯಾಚರಣೆ ನಡೆಸಿದ್ದಾರೆ. ಅವಘಡ ಸಂಭವಿಸಿದ್ದಾಗ ಕೆಲ ಉದ್ಯೋಗಿಗಳು ಕಟ್ಟದಲ್ಲೇ ಸಿಲುಕಿದ್ದರು. ಸುಮಾರು 60 ಮಂದಿ ಒಳಗಡೆ ಇದ್ರು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌ನಲ್ಲಿ ಬಿಜೆಪಿ ಕಾರ್ಯಕರ್ತ ವಶಕ್ಕೆ

https://youtu.be/ODS2Izo8Lsk?si=aUCYveEjpk6dAnnM

ಸದ್ಯ ಆಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಿಂದಿಸುವ ಕಾರ್ಯದಲ್ಲಿ ಯಶ್ವಸಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಿಲ್ಲ. ಇದನ್ನೂ ಓದಿ: ಕೊನೆಗು ಸೋನುಗೆ ಜಾಮೀನು: ಇಂದು ಬಿಡುಗಡೆ

Share with Friends
author avatar
News Desk