Crime NewsLatestರಾಷ್ಟ್ರೀಯ-National

ತ್ಯಾಜ್ಯ ತುಂಬಿದ ತೊಟ್ಟಿಗೆ ಬಿದ್ದು ಮಗು ಸಾವು

ಇತ್ತಿಚೆಗೆ ಮಕ್ಕಳು ಬೋರ್‌ವೆಲ್‌ಗೆ ಬೀಳೂತ್ತಿರುವ ಸಂಗಾತಿ ಹೆಚ್ಚಾಗಿ ಬೆಳಕಿಗೆ ಬಂದಿದೆ. ಇದೀಗ ಓಡಿಶಾದಲ್ಲೊಂದು ಮಗು ತಾಜ್ಯ ತುಂಬಿದ ನೀರಿನ ಯೊಟ್ಟಿಗೆ ಮಗು ಬಿದ್ದು ಸಾವನ್ನಪ್ಪಿದೆ.

ಅಲ್ಲಿನ ಮಯೂರ್‌ಭಂಜ್‌ನಲ;ಲಿ ಮೋಚಿರಾಮ್ ಅವರು 13 ತಿಂಗಳ ಮಗು ತಾಜ್ಯ ತುಂಬಿದ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದೆ. ಇದನ್ನೂ ಓದಿ:  2 ಲಕ್ಕಕ್ಕೂ ಹೆಚ್ಚು ಭಾರತೀಯರ ಎಕ್ಸ್ ಖಾತೆಗಳ ನಿಷೇಧ

https://youtu.be/-ukdNPrIE3U?si=z_LuiJJy5UKoZu_N

ಮೋಚಿರಾಮ್ ಅವರ ಪತ್ನಿ ಮನೆಕೆಲಸದಲ್ಲಿ ಬಿರಂತರಾಗಿದ್ದಾಗ ಮಗು ಮನೆಯ ವರಂಡಾದಲ್ಲಿ ಅಟವಾಡುತ್ತಿತ್ತು. ಆಟವಾಡುತ್ತಾ ನೇರವಾಗಿ ಮನೆಯ ತ್ಯಾಜ್ಯ ತುಂಬಿದ್ದ ನೀರಿನ ತೊಟ್ಟಿಗೆ ಹೋಗಿ ಬಿದ್ದಿದೆ. ಕೊನಡಗೂ ಹುಡುಕಾಡಿದ್ದಾಗ ನೀಋಇನ ಹೊಂಡದಲ್ಲಿ ಕಂಡಿದೆ. ಕೊನೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಅಷ್ಟರಲ್ಲ ಮಗು ಸಾವನ್ನಪ್ಪಿತ್ತು. ಇದನ್ನೂ ಓದಿ:  ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರಸಲ್ಲಿಸಿರುವ ಪ್ರಲ್ಹಾದ್ ಜೋ

Share with Friends
author avatar
News Desk