Health | ಆರೋಗ್ಯ

ಉಸಿರಾಟದಿಂದಲೂ ಹರಡುತ್ತಿದೆ ಮಾಲಿನ್ಯ, ಶ್ವಾಸಕೋಶದಿಂದ ಹೊರಬರುತ್ತಿದೆಯಂತೆ ಅಪಾಯಕಾರಿ ಅನಿಲ!

ಉಸಿರಾಟದ ಮೂಲಕವೂ ಮಾಲಿನ್ಯ ಹರಡುತ್ತಿದೆ. ಸುದೀರ್ಘ ಸಂಶೋಧನೆಯ ನಂತರ ವಿಜ್ಞಾನಿಗಳ ತಂಡವೊಂದು ವಿಚಿತ್ರ ವಿಚಾರ ಬಹಿರಂಗಪಡಿಸಿದೆ. ಅವರ ಪ್ರಕಾರ, ಮೀಥೇನ್ (CH4) ಮತ್ತು ನೈಟ್ರಸ್ ಆಕ್ಸೈಡ್ (N2O) ಶ್ವಾಸಕೋಶದಿಂದ ಹೊರಬರುತ್ತಿದ್ದು, ಅವುಗಳು ಹಾನಿಕಾರಕ ಅನಿಲಗಳಾಗಿವೆ. ಇದು ಜಾಗತಿಕ ತಾಪಮಾನ ಏರಿಕೆಯನ್ನು ಉತ್ತೇಜಿಸುತ್ತಿದೆ ಎನ್ನಲಾಗಿದೆ

Share with Friends
author avatar
News Desk